

ಬಾಗಲಕೋಟೆ: ನಗರದ ಬಸವೇಶ್ವರ ಪ್ರೌಢಶಾಲೆ ಮೈದಾನದಲ್ಲಿ ಶುಕ್ರವಾರ ಆರಂಭವಾದ ಕಿವುಡರ ರಾಜ್ಯಮಟ್ಟದ ೧೪ನೇ ಕ್ರೀಡಾಕೂಟದಲ್ಲಿ ಕ್ರೀಡಾಪಟುಗಳು ಉತ್ತಮ ಸಾಧನೆ ಮೆರೆದಿದ್ದಾರೆ. ವಿವಿಧ ಕ್ರೀಡೆಗಳಲ್ಲಿ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದವರ ವಿವರ ಈ ಕೆಳಗಿನಂತಿದೆ.
೧೮ ವರ್ಷ ಮೇಲ್ಪಟ್ಟ ಪುರುಷರ ೧೫೦೦ ಮೀ. ಓಟ: ಮಹಾಂತೇಶಯ್ಯ ಎಸ್. (ಬಾಗಲಕೋಟೆ), ಸಲ್ಮಾನ್ ಖಾನ್ ಕಾಕಡ (ಧಾರವಾಡ), ಪ್ರಥಮೇಶ ಬಡಿಗೇರ (ಮೈಸೂರು)., ೧೮ ವರ್ಷ ಮೇಲ್ಪಟ್ಟ ಮಹಿಳೆಯರ ೧೫೦೦ ಮೀ.ಓಟ: ತನುಜಾ (ಬೆಂಗಳೂರು), ಮಹಾಲಕ್ಷಿ÷್ಮÃ (ಬೆಂಗಳೂರು), ೧೬ ರಿಂದ ೧೮ ವರ್ಷದೊಳಗಿನ ಪುರುಷರ ೧೫೦೦ ಮೀ.ಓಟ: ಲಿಖಿತ ಗೌಡ (ತುಮಕೂರು), ಶಿವಶಂಕರ ಜಿ.ಎಂ. (ಮೈಸೂರು), ರಾಜೇಶ ಕುಮಾರ್ (ದಾವಣಗೆರೆ) ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
೧೮ ವರ್ಷ ಮೇಲ್ಪಟ್ಟ ಮಹಿಳೆಯರ ಉದ್ದ ಜಿಗಿತ: ಹರ್ಷಿತಾ ರವೀಂದ್ರ (ದಕ್ಷಿಣ ಕನ್ನಡ), ಅಗ್ನೇಸ್ ಜೋಸ್ (ಮೈಸೂರು), ಸ್ನೇಹಾ (ಬೆಂಗಳೂರು). ೧೮ ವರ್ಷ ಮೇಲ್ಪಟ್ಟ ಪುರುಷರ ಡಿಸ್ಕಸ್ ಥ್ರೋ: ಎಂ.ಸಿ.ಚೇತನ್ (ಮೈಸೂರು), ನಾಗೇಶ್ ಎಸ್. (ಮೈಸೂರು), ಆಕಾಶ್ ಎಚ್. (ಬೆಂಗಳೂರು)., ೧೨ ರಿಂದ ೧೪ ವರ್ಷದೊಳಗಿನ ಪುರುಷರ ೬೦೦ ಮೀ.ಓಟ: ವಿಜಯ ಜಡಗಪ್ಪಗೋಳ (ಬೆಳಗಾವಿ), ಗೌತಮ್ ಬಿ.(ಮಂಡ್ಯದ), ಯಶವಂತ ಎಸ್. (ಮೈಸೂರು)., ೧೨ ರಿಂದ ೧೪ ವರ್ಷದೊಳಗಿನ ಮಹಿಳೆಯರ ೬೦೦ ಮೀ.ಓಟ: ಪ್ರಯಾಂಕಾ ಜಿ. (ಬೆಂಗಳೂರು), ಸವಿತಾ ಕುರಿ (ಬೆಳಗಾವಿ), ಸಂಜನಾ ಶೋ (ಬೆಂಗಳೂರು).
೧೮ ವರ್ಷ ಮೇಲ್ಪಟ್ಟ ಪುರುಷರ ೪೦೦ ಮೀ.ಓಟ: ಹರ್ಷ (ಮೈಸೂರು), ಯುವರಾಜ್ ಎಲ್. (ಮೈಸೂರು), ಮಿಥುನ್ ಗೌಡ (ಮಂಡ್ಯ). ೧೮ ವರ್ಷ ಮೇಲ್ಪಟ್ಟ ಮಹಿಳೆಯರ ೪೦೦ ಮೀ.ಓಟ: ಪವಿತ್ರಾ ತೇಲಿ (ಬಾಗಲಕೋಟೆ), ಕಾವೇರಿ ಪೂಜೇರಿ (ಬೆಳಗಾವಿ), ದರ್ಶಿನಿ (ಬೆಂಗಳೂರು). ೧೬ ರಿಂದ ೧೮ ವರ್ಷದ ಪುರುಷರ ೪೦೦ ಮೀ. ಓಟ: ನಿಕ್ಷಿತ್ ಡಿ.ಕೆ. (ಮೈಸೂರು), ತಿಪ್ಪೆಸ್ವಾಮಿ (ದಾವಣಗೆರೆ), ಬಾಲಾಜಿ ಎಚ್.ಎಸ್. (ಮಂಡ್ಯ), ೧೬ ರಿಂದ ೧೮ ವರ್ಷದ ಮಹಿಳೆಯರ ೪೦೦ ಮೀ.ಓಟ: ಯುಕ್ತಾ ಎನ್.ಪಿ.(ಮೈಸೂರು), ಶಿಲ್ಪಾ ಬಿ. (ಬೆಂಗಳೂರು), ವರ್ಷಿಣಿ ಎಂ. (ಬೆಂಗಳೂರು)., ೧೮ ವರ್ಷ ಮೇಲ್ಪಟ್ಟ ಮಹಿಳೆಯರ ೧೦೦ ಮೀ.ಓಟ: ಹರ್ಷಿತಾ ರವೀಂದ್ರ (ದಕ್ಷಿಣ ಕನ್ನಡ), ಆಗ್ನೇಸ್ ಜೋಸ್ (ಮೈಸೂರು), ಪವಿತ್ರಾ ತೇಲಿ (ಬಾಗಲಕೋಟೆ).
೧೮ ವರ್ಷ ಮೇಲ್ಪಟ್ಟ ಪುರುಷರ ಶಾಟ್‌ಪಟ್ ಎಸೆತ: ಯೋಗೇಶ ಉಮರಾಣಿ (ಬೆಳಗಾವಿ), ತಿರುಪತಿ ರಾಜು (ಬೆಂಗಳೂರು), ನಾಗೇಶ್ ಎಸ್. (ಮೈಸೂರು). ೧೮ ವರ್ಷ ಮೇಲ್ಪಟ್ಟ ಮಹಿಳೆಯರ ಶಾಟ್‌ಪಟ್ ಎಸೆತ: ಫರ್ಜಾನಾ ಬಾನು (ಬೆಂಗಳೂರು), ಕಮಲಾ ಹೊನ್ನಪ್ಪಗೋಳ (ಬಾಗಲಕೋಟೆ), ರಾಽಕಾ ಪಿ. (ರಾಮನಗರ).
ಕಾರ್ಯಕ್ರಮಕ್ಕೂ ಮುನ್ನ ಬೇರೆ ಬೇರೆ ರಾಜ್ಯದಿಂದ ಬಂದಂತಹ ಕ್ರೀಡಾಪಟುಗಳಿಂದ ಪಥಸಂಚಲನ, ಕ್ರೀಡಾಧ್ವಜಾರೋಹ, ಕ್ರೀಡಾ ಪ್ರತಜ್ಞಾವಿಽಗಳು ಜರುಗಿದವು. ೨೫ ಜಿಲ್ಲೆಗಳಿಂದ ಸಾವಿರಕ್ಕೂ ಹೆಚ್ಚೂ ಕ್ರೀಡಾಪಟುಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದಾರೆ. ಇಂದು ಓಟ. ಉದ್ದ ಜಿಗಿತ, ಎತ್ತರ ಜಿಗಿತ, ಚಕ್ರಎಸೆತ, ಮಹಿಳೆಯರ ಹಾಗೂ ೬೦೦ ಮೀ. ಹಾಗೂ ೧೬೦೦ ಮೀ. ಓಟ ಸೇರಿದಂತೆ ಅನೇಕ ಕ್ರೀಡೆಗಳು ಜರುಗಿದವು.