ಕಲಬುರಗಿ: ಐಡಿಯಲ್ ಫೈನ್ ಆರ್ಟ್ಸ್ ಕಾಲೇಜಿನಲ್ಲಿ ಭಾನುವಾರ ಆಯೋಜಿಸಿದ್ದ ಕಾವ್ಯ ಸಂಸ್ಕೃತಿಯಾನ ಕಾರ್ಯಕ್ರಮಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಕಾಶೀನಾಥ ಅಂಬಲಗೆ ಚಾಲನೆ ನೀಡಿದರು. ಡಾ.ಬಸವರಾಜ ಸಾದರ, ಜಿ.ಎನ್ ಮೋಹನ, ಡಾ.ಶಿವರಂಜನ್ ಸತ್ಯಂಪೇಟೆ, ಮಹಿಪಾಲರೆಡ್ಡಿ ಮುನ್ನೂರ್, ಸಿ.ಕೆ.ಗುಂಡಣ್ಣ ಇತರರಿದ್ದರು.