ಕಲಬುರಗಿ ಜಿಲ್ಲೆಯಲ್ಲಿ ಮಳೆಯಬ್ಬರ. ಸೇಡಂ ತಾಲೂಕಿನ ಕಾಚೂರು-ಬಿಬ್ಬಳ್ಳಿ ನಡುವಿನ ಕಾಗಿಣಾ ನದಿಯ ಬ್ರಿಜ್ ಕಂ ಬ್ಯಾರೆಜ್ ಮೇಲೆ ನೀರು ಹರಿಯುತ್ತಿದೆ. ಮಂಗಳವಾರ ಕಂಡು ಬಂದ ದೃಶ್ಯ.