ಕಸಾಪದಿಂದ ಅಜಯಸಿಂಗ್​​ಗೆ ಸನ್ಮಾನ

Tegaltippi
Published on

ಕಲಬುರಗಿ: ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಪದಾಧಿಕಾರಿಗಳು ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯಸಿಂಗ್ ಅವರನ್ನು ಬುಧವಾರ ಸನ್ಮಾನಿಸಿದರು. ವಿಜಯಕುಮಾರ ತೇಗಲತಿಪ್ಪಿ, ಶಿವರಾಜ ಅಂಡಗಿ, ವಿನೋದ ಜನವರಿ, ಸಂತೋಷ ಕುಡ್ಡಳ್ಳಿ, ನಾಗನಾಥ ಯಳಸಂಗಿ, ಉದಯ ಪಾಟೀಲ್, ಬಸವರಾಜ ಕೆ.ಬಿರಾದಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net