

ಬಾಗಲಕೋಟೆ: ಬಿ.ವಿ.ವಿ.ಸಂಘ ಹಾಗೂ ರಾಜ್ಯ ವುಶು ಸಂಸ್ಥೆ ಹಾಗೂ ರಾಷ್ಟ್ರೀಯ ವುಶು ಸಂಸ್ಥೆದಿಂದ ಹಮ್ಮಿಕೊಂಡ ದಕ್ಷಿಣ ಭಾರತದ ಖೇಲೋ ಜ್ಯೂನಿಯರ್ ಮತ್ತು ಸಿನಿಯರ್ ಮಹಿಳಾ ಕ್ರೀಡಾಕೂಟ ಬುಧವಾರ ಮುಂದುವರೆದಿದ್ದು ಬಾಗಲಕೋಟೆ ಜನರನ್ನು ಆಕರ್ಷಿಸುತ್ತಿದೆ.
ದಕ್ಷಿಣ ಭಾರತದ ಖೇಲೋ ಇಂಡಿಯಾ ಸಿನಿಯರ್ ಹಾಗೂ ಜ್ಯೂನಿಯರ್ ವಿಭಾಗದಲ್ಲಿ ತಮಿಳನಾಡು ಕ್ರೀಡಾಪಟುಗಳು 7 ಚಿನ್ನ, ಓಡಿಸ್ಸಾ 3ಚಿನ್ನ, ಕೆರಳ 3ಚಿನ್ನ, ತೆಲಂಗಾಣ 1 ಚಿನ್ ಪಡೆದರೆ, ಕರ್ನಾಟಕ 6 ಬೆಳ್ಳಿ 13 ಕಂಚು ಪಡೆದು ಮುನ್ನಡೆ ಸಾಧಿಸಿದ್ದು ಇಂದಿನ ಪಂದ್ಯಾವಳಿಗಳಲ್ಲಿ ಕರ್ನಾಟಕ ಏರಡನೇ ಸ್ಥಾನದಲ್ಲಿದ್ದು ಓಡಿಸ್ಸಾ ೩ನೇ ಸ್ಥಾನದಲ್ಲಿ ಮುನ್ನಡೆದಿದೆ.
ಸಿನಿಯರ್ ವಿಭಾಗದಲ್ಲಿ
ಚಾಂಗ್‌ಕೌನ್ ವಿಭಾಗ : ಕೌಶಿಕಾ ರೌಟ್ರೇ (ಓಡಿಸ್ಸಾ ಚಿನ್ನ), ಸಂಜನಾ ಹಂಚಿನಮನಿ (ಕರ್ನಾಟಕ ಬೆಳ್ಳಿ), ರೇಣುಶ್ರೀ ನಂದಿನಿ (ಕರ್ನಾಟಕ)ಹಾಗೂ ಪ್ರತಿಕ್ಷಾಹಿರೇಮಠ(ಕರ್ನಾಟಕ ಕಂಚು).
ನಾಂಕೌನ್ ವಿಭಾಗದಲ್ಲಿ: ಗೋಪಿಕಾ ವಿ.ಪಿ,(ಕೆರಳ ಚಿನ್ನ), ಕೊಟ್ಟಳ ಪೂಜಿತಾಶೃತಿ (ಆಂದ್ರಪ್ರದೇಶ ಬೆಳ್ಳಿ), ಒಡಲಕೊಂಡ ಭಾರತಿ (ತೆಲಂಗಾಣ) ಹಾಗೂ ಗೌರಿ ಹಿರೇಮಠ (ಕರ್ನಾಟಕ ಕಂಚು).
ತೈಜಿಕೌನ್ ವಿಭಾಗ : ನಿರಂಜನಾ ಪಿ (ಕೆರಳ ಚಿನ್ನ), ಪಂಚಮಿ ಸಿಂಗ್ ( ಓಡಿಸ್ಸಾ ಬೆಳ್ಳಿ), ರಾಣಿ ಲಾಯದಗುಂದಿ (ಕರ್ನಾಟಕ) ಹಾಗೂ ಒರಿಗೆಲಾ ಅನಿತಾ( ತೆಲಂಗಾಣ ಕಂಚು).
ಬಾಗುವಾಝಾಂಗ್ ವಿಭಾಗ: ಜ್ಯೋತ್ಸಾö್ನರಾಣಿ ಜೆನಾ (ಓಡಿಸ್ಸಾ ಚಿನ್ನ), ಎಸ್.ಸುವಶ್ರೀ (ತಮಿಳನಾಡು ಬೆಳ್ಳಿ), ಪವಿತ್ರಾ ಭೂತಾಳಿ (ಕರ್ನಾಟಕ) ಹಾಗೂ ಜಿತಿಕಾಪ್ರೇಮ ಪಿ,ಕೆ(ಕೆರಳ ಕಂಚು).
ಜಿಯಾನ್ಸು ವಿಭಾಗ: ಜ್ಯೋತ್ನಾö್ನರಾಣಿ ಮುದುಳಿ ( ಓಡಿಸ್ಸಾ ಚಿನ್ನ), ಸೌಜನ್ಯ ಲಾಯದಗುಂದಿ (ಕರ್ನಾಟಕ ಬೆಳ್ಳಿ), ರುಕ್ಮುಣಿ ಮುರಕಾಚೆಟ್ಟಿ (ಕರ್ನಾಟಕ) ಹಾಗೂ ಲೊಲಮ ರಾಜಶ್ರೀ(ತೆಲಂಗಾಣ ಕಂಚು).
ನಂದಾವೋ ವಿಭಾಗ: ಪೋಡುಕಂಟಿ ಪವಿತ್ರಾ ಚರ‍್ರಿ (ತೆಲಂಗಾಣ ಚಿನ್ನ), ತೇಜಶ್ವೀನಿ ಹೊಟ್ಟಿ (ಕರ್ನಾಟಕ ಬೆಳ್ಳಿ), ಅಂಕೀತಾ ಕುಲಕರ್ಣಿ (ಕರ್ನಾಟಕ)ಹಾಗೂ ಅನುಷಾ ಬಾರಿಕ್ (ಓಡಿಸ್ಸಾ ಕಂಚು).
ತೈಜಿಜಿಯನ್ ವಿಭಾಗ: ಒಡೆಪಲ್ಲೇ ನವೀನಾ (ತೆಲಂಗಾಣ ಚಿನ್ನ),ಅಕ್ಷತಾ ಪಾಟೀಲ (ಕರ್ನಾಟಕ ಬೆಳ್ಳಿ), ತನ್ಯ ಶ್ರೀವಾಸ್ತವ (ಓಡಿಸ್ಸಾ) ಹಾಗೂ ಅನುಪಮ ಮೇಲಿನಮನಿ (ಕರ್ನಾಟಕ ಕಂಚು).
ಕಿಯಾಂಗ್ಸು ವಿಭಾಗ: ಪಿ.ಎ.ಶ್ರೀಯಾ (ತಮಿಳನಾಡು ಚಿನ್ನ), ಸಹನಾ ಕೊಣ್ಣುರ (ಕರ್ನಾಟಕ ಬೆಳ್ಳಿ),ಮಲ್ಲರಮ್ ಕವಿತಾ (ತೆಲಂಗಾಣ) ಹಾಗೂ ರೀತಾ ಸೆಥಿ (ಓಡಿಸ್ಸಾ ಕಂಚು).
ಜ್ಯೂನಿಯರ್ ವಿಭಾಗದಲ್ಲಿ
ಚಾಂಗ್‌ಕೌನ್ ವಿಭಾಗ: ಡಿ,ಬಾಲಹರ್ಷಿಣಿ (ತಮಿಳನಾಡು ಚಿನ್ನ), ಗೌರಿ ನಂದನ ಎನ್.ಪಿ(ಕೆರಳ ಬೆಳ್ಳಿ),ಶ್ರೀನಂದಾ ಎಸ್,(ಕೆರಳ) ಹಾಗೂ ದಿಬ್ಯಕಾಂತಿ ಓರಂ (ತಮಿಳನಾಡು ಕಂಚು).
ಜಿಯಾನ್ಸು ವಿಭಾಗ: ಲಕ್ಷ್ಮೀಪ್ರಭಾ ಎಸ್(ತಮಿಳನಾಡು ಚಿನ್ನ), ಪಾರಿಯಾ ಖಾನಂ ( ತೆಲಂಗಾಣ ಬೆಳ್ಳಿ), ಎಸ್.ಇಸ್ಸಿತಾ (ತಮಿಳನಾಡು) ಹಾಗೂ ಮಮಲಿ ಜೆನಾ (ಓಡಿಸ್ಸಾ ಕಂಚು).
ಕಿಯಾಂಗ್ಸು ವಿಭಾಗ: ಮಿಸ್ಸಬಾ ಪಾಥಿಮಾ ಎ,ಆರ್ (ತಮಿಳನಾಡು ಚಿನ್ನ), ಖುಷಿ ವರ್ಮಾ (ಕರ್ನಾಟಕ ಬೆಳ್ಳಿ), ಜಿ,ಪೂಜಿತಾ (ತೆಲಂಗಾಣ) ಹಾಗೂ ಈಶ್ವರಿ ಬಿಳಗಿ (ಕರ್ನಾಟಕ ಕಂಚು).
ನಾಂಕೌನ್ ವಿಭಾಗ: ಶ್ರೀಲಿನಾ ಎಮ್ (ತಮಿಳನಾಡು ಚಿನ್ನ), ನುಪುರ ಪಟ್ನಾಯಿಕ್ (ಓಡಿಸ್ಸಾ ಬೆಳ್ಳಿ), ಅಪರ್ಣಾ ಎ (ಕೆರಳ) ಹಾಗೂ ಥರಿನಿತಾ ಡಿ (ತಮಿಳನಾಡು ಕಂಚು).
ನಂದಾವೋ ವಿಭಾಗ: ವೇಧಾಶೃತಿ ಎಸ್ (ತಮಿಳನಾಡು ಚಿನ್ನ), ಐಶಾ ಎನ್ (ಕೆರಳ ಬೆಳ್ಳಿ), ನಿಕ್ಷೀತಾ ವಿ,ಎಸ್(ತಮಿಳನಾಡು)ಹಾಗೂ ಸುಹಾಸಿನಿ ರಜಪುತ( ಕರ್ನಾಟಕ ಕಂಚು).
ತೈಜಿಕೌನ್ ವಿಭಾಗ: ನೇಹಾ ನೌಪಾಯಿ (ಕೆರಳ ಚಿನ್ನ), ಹಶಿನಾ ಬಿ (ತಮಿಳನಾಡು ಬೆಳ್ಳಿ), ನಂದಿತಾ ಗೌಡರ (ಕರ್ನಾಟಕ) ಹಾಗೂ ಅಗ್ನಾಎಮ್.ಪಿ (ಕೆರಳ ಕಂಚು).
ತೈಜಿಜಿಯನ್ ವಿಭಾಗ: ಆಧಿರಾಯಿ ಎಸ್,ಬಿ (ತಮಿಳನಾಡು ಚಿನ್ನ), ಲುಹಾ ಸುನೀರ್ ಹಮ್ಸಾ (ಕೆರಳ ಬೆಳ್ಳಿ), ಜ್ಯೋತಿ ಲಾಗಲೋಟಿ (ಕರ್ನಾಟಕ) ಹಾಗೂ ರಬೀಯಾ ಜಖಿಯಾ ಎ.ಜೆ(ತಮಿಳನಾಡು ಕಂಚು).
ತೈಜಿಶಾನ್ ವಿಭಾಗ: ಎಮ್.ಭವತರಾಣಿ (ತಮಿಳನಾಡು ಚಿನ್ನ), ಪಾಯಲ್ ಪಟ್ನಾಯಕ ( ಓಡಿಸ್ಸಾ ಬೆಳ್ಳಿ),ಮಹೇಕ್ ಜಬೀನ ನದಾಪ (ಕರ್ನಾಟಕ) ಹಾಗೂ ಸವಿತಾ ಹುಬ್ಬಳ್ಳಿ (ಕರ್ನಾಟಕ ಕಂಚು) ಪದಗಳನ್ನು ಪಡೆದಿದ್ದಾರೆ. ಗುರುವಾರ ಬೆಳಿಗ್ಗೆ 8 ಗಂಟೆಯಿಂದ ಪೈಟಿಂಗ (ಸಾಂಡಾ) ರೋಮಾಂಚನಕಾರಿ ಪೈನಲ್ ಮ್ಯಾಚ್‌ಗಳು ಜರುಗಲಿದ್ದು, ಮದ್ಯಾಹ್ನ 12 ಗಂಟೆಗೆ ಸಮಗ್ರ ವೀರಾಗ್ರಣಿ ಪ್ರಶಸ್ತಿ ಪ್ರಧಾನ ಹಾಗೂ ಸಮಾರೋಪ ಸಮಾರಂಭ ಜರುಗಲಿದೆ.