ಕಣ್ಣಿ ಮಾರ್ಕೆಟ್​ ರಸ್ತೆ ಸ್ವಚ್ಛತೆ

2510Klb04
Published on

ಕಲಬುರಗಿ: ನಗರದ  ಕಣ್ಣಿ ಮಾರ್ಕೆಟ್‌ಗೆ ಬರುವ ಜನರ ಅನುಕೂಲಕ್ಕಾಗಿ ಸಂಚಾರಿ ಠಾಣೆ ಪೊಲೀಸರು ಶುಕ್ರವಾರ ಸ್ಥಳವನ್ನು ಜೆಸಿಬಿ ಮೂಲಕ ಕ್ಲೀನ್ ಮಾಡಿಸಿ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಮಾಡಿದರು. ಸಿಪಿಐ ಮಹಾಂತೇಶ ಪಾಟೀಲ್, ಎಎಸ್‌ಐ ನಿಂಗಪ್ಪ, ಬಾಬುಮಿಯಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net