ಒತ್ತುವರಿ ತೆರವು ಕಾರ್ಯಾಚರಣೆ

Palike
Published on

ಕಲಬುರಗಿ: ಕೇಂದ್ರ ಬಸ್ ನಿಲ್ದಾಣದ ಎದುರು ಮಹಾನಗರ ಪಾಲಿಕೆ ಸೋಮವಾರ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿತು. ಪಾಲಿಕೆ ಸದಸ್ಯ ಸಚಿನ್ ಶಿರವಾಳ, ವಲಯ ಆಯುಕ್ತ ಉಮೇಶ ಚವ್ಹಾನ್, ಬಾಬುರಾವ್ ಮೇಲ್ಕೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net