ಐಎಂಎ ಶ್ರೇಷ್ಠ ವೈದ್ಯ ಪ್ರಶಸ್ತಿ

f5e61cbb-4391-41dc-a4fc-c798f94c9f7a
Published on

ಬಾಗಲಕೋಟೆ: ಬಾದಾಮಿಯ ಹಿರಿಯ ಖ್ಯಾತ ವೈದ್ಯರಾದ ಡಾ.ಆರ್.ಸಿ.ಭಂಡಾರಿಯವರಿಗೆ ಐಎಂಎ ಕರ್ನಾಟಕ ರಾಜ್ಯ ಶಾಖೆ ವತಿಯಿಂದ "ಜೀವ ಮಾನದ ಸಾಧನೆ" ಪ್ರಶಸ್ತಿ ಲಭಿಸಿದೆ.ಅವರ ವೈದ್ಯಕೀಯ, ಸಾಮಾಜಿಕ, ರಾಜಕೀಯ, ಆಧ್ಯಾತ್ಮಿಕ ಸಾಧನೆಗಾಗಿ ಈ ಪ್ರಶಸ್ತಿ ಪಡೆದು ಬಾದಾಮಿಯ ಹಾಗೂ ತಾಲೂಕಿನ, ವಿಶೇಷವಾಗಿ ವೈದ್ಯ ಸಮೂಹದಲ್ಲಿ ಸಂತಸ ಮೂಡಿಸಿದೆ.ಪ್ರಶಸ್ತಿಯನ್ನು ಅಕ್ಟೋಬರ್ 26ರಂದು ಬೆಂಗಳೂರಿನಲ್ಲಿ ಪ್ರದಾನ ಮಾಡಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net