ಈಜು ಕ್ರೀಡಾಕೂಟದಲ್ಲಿ ರಾಷ್ಟ್ರಮಟ್ಟಕ್ಕೆ ಎಸ್​ಬಿಆರ್​ ವಿದ್ಯಾರ್ಥಿ

SBR
Published on

ಕಲಬುರಗಿ: ಬೆಂಗಳೂರು ದಕ್ಷಿಣದಲ್ಲಿ ಶಾಲಾ ಶಿಕ್ಷಣ ಇಲಾಖೆ ಇತ್ತೀಚೆಗೆ ಆಯೋಜಿಸಿದ್ದ ರಾಜ್ಯಮಟ್ಟದ ಈಜು ಕ್ರೀಡಾಕೂಟದಲ್ಲಿ ದ್ವಿತೀಯ ಸ್ಥಾನ ಪಡೆದು ರಾಷ್ಟçಮಟ್ಟಕ್ಕೆ ಆಯ್ಕೆಯಾಗಿರುವ ಕಲಬುರಗಿ ಶರಣಬಸವೇಶ್ವರ ವಸತಿ ಪಬ್ಲಿಕ್ ಶಾಲೆ ವಿದ್ಯಾರ್ಥಿನಿ ಆದಿತಿ ಅರುಣಕುಮಾರ ಕಂಟಿಯನ್ನು ಮಾತೋಶ್ರೀ ಡಾ.ದಾಕ್ಷಾಯಿಣಿ ಎಸ್.ಅಪ್ಪ ಸತ್ಕರಿಸಿ ಪ್ರೋತ್ಸಾಹಿಸಿದರು. ಪ್ರಾಚಾರ್ಯ ಎನ್.ಎಸ್. ದೇವರಕಲ್, ಅಲ್ಲಮಪ್ರಭು ದೇಶಮುಖ, ಶಾರದಾ ರಾಂಪುರೆ, ಶ್ರೀಶೈಲ ಹೊಗಾಡೆ, ಚಂದ್ರಕಾAತ ಪಾಟೀಲ್, ಶಂಕರಗೌಡ ಹೊಸಮನಿ, ಶಂಭುಲಿAಗ ದಿಗ್ಗಾಂವ, ನಿರ್ಮಲಾ ಹುಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net