ಇನ್ಕೂಬೇಷನ್​ ಸೆಂಟರ್​ ಉದ್ಘಾಟನೆ

NV
Published on

ಕಲಬುರಗಿ: ಎನ್‌ವಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಸೆಂಟರ್ ಫಾರ್ ಇನ್ಕೂಬೇಷನ್ ಸ್ಟಾರ್ಟಪ್ ಮತ್ತು ವೆಬ್ಬರ್ಸ್ ಲ್ಯಾಬ್ ಟೆಕ್ನಾಲಜೀಸ್ ಸಂಸ್ಥೆಯ ಕಾರ್ಪೊರೇಟ್ ಕಛೇರಿಯನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಮಂಗಳವಾರ ಉದ್ಘಾಟಿಸಿದರು. ಡಾ.ಗೌತಮ ಜಾಹಗೀರದಾರ್, ಅಭಿಜಿತ್ ದೇಶಮುಖ, ಸುಜಯ್ ಮುದಗಲ್, ಶ್ಯಾಮರಾವ ಖಣಗೆ, ರವೀಂದ್ರ ಟೆಂಗಳಿ, ಶಿವಾನಂದ ಪಾಟೀಲï ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net