ಅಮರೇಶ ಬಸವರಾಜ ಚರಂತಿಮಠ ಪಿಎಚ್‌ಡಿ ಪದವಿ

bkt-18-7
ಅಮರೇಶ ಬಸವರಾಜ ಚರಂತಿಮಠ
Published on

ಬಾಗಲಕೋಟೆ: ಬಿವಿವಿ ಸಂಘದ ಇನ್ಸಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಅಮರೇಶ ಬಸವರಾಜ ಚರಂತಿಮಠ ಬೆಳಗಾವಿ ಚನ್ನಮ್ಮ ವಿಶ್ವ ವಿದ್ಯಾಲಯವು ಪಿಎಚ್‌ಡಿ ಪದವಿ ಪ್ರದಾನ ಮಾಡಿde.

ಸ್ನಾತಕೋತ್ತರ ವ್ಯವಹಾರ ಅಧ್ಯಯನ ಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ.ಎಸ್.ಸಿ.ಪಾಟೀಲ ಮಾರ್ಗದರ್ಶನದಲ್ಲಿ ಇಂಪ್ಯಾಕ್ಟ ಆಫ್ ಗೌರ್ನಮೆಂಟ್ ಸ್ಟೀಮ್ಸ್ ಆನ್ ಸ್ಕಿಲ್ ಡೆವಲಪಮೆಂಟ್ ಎ ಕೇಸ್ ಸ್ಟಡಿ ಆಫ್ ಪ್ರಧಾನ ಮಂತ್ರಿ ಕೌಶಲ ವಿಕಾಸ ಯೋಜನಾ ಇನ್ ಕರ್ನಾಟಕ ವಿಷಯದ ಮೇಲೆ ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ಪದವಿ ಪ್ರದಾನ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net