ಅಧ್ಯಕ್ಷರಾಗಿ ಮನುಗನಹಳ್ಳಿ ಮಾದಪ್ಪ, ಉಪಾಧ್ಯಕ್ಷರಾಗಿ ಲಂಕೆ ಮಹೇಶ್ ಆಯ್ಕೆ

18 SARAG 3
filter: 0; fileterIntensity: 0.000000; filterMask: 0; captureOrientation: 0; hdrForward: 6; shaking: 0.040245; highlight: 1; algolist: 0; multi-frame: 1; brp_mask: 8; brp_del_th: 0.0006,0.0000; brp_del_sen: 0.1500,0.0000; delta:null; module: photo;hw-remosaic: false;touch: (-1.0, -1.0);sceneMode: 7864320;cct_value: 0;AI_Scene: (-1, -1);aec_lux: 0.0;aec_lux_index: 0;HdrStatus: auto;albedo: ;confidence: ;motionLevel: 0;weatherinfo: null;temperature: 43;
Published on

ಸರಗೂರು: ತಾಲೂಕಿನ ಮನುಗನಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಮನುಗನಹಳ್ಳಿ ಮಾದಪ್ಪ, ಉಪಾಧ್ಯಕ್ಷರಾಗಿ ಲಂಕೆ ಮಹೇಶ್ ಅವಿರೋಧ ಆಯ್ಕೆಯಾದರು.

ಗ್ರಾಮದಲ್ಲಿರುವ ಸಂಘದ ಕಚೇರಿಯಲ್ಲಿ ಶನಿವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮನುಗನಹಳ್ಳಿ ಮಾದಪ್ಪ, ಉಪಾಧ್ಯಕ್ಷ ಸ್ಥಾನಕ್ಕೆ ಲಂಕೆ ಮಹೇಶ್ ಹೊರತುಪಡಿಸಿ ಉಳಿದವರು ಯಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ರೇಣುಕಾ ಅವಿರೋಧ ಆಯ್ಕೆ ಘೋಷಿಸಿದರು.

ನಿರ್ದೇಶಕರಾದ ಬಿ.ರವಿಕುಮಾರ್, ತಮ್ಮಯ್ಯಪ್ಪ, ಮಹದೇವು, ಅಂಗಡಿ ಕೆ.ಮಹದೇವಸ್ವಾಮಿ, ತಮ್ಮಯಪ್ಪ, ಶಿವಮಲ್ಲಪ್ಪ,ದೇವಮ್ಮ, ಬಿ ಎನ್.ರಾಜಪ್ಪ, ಶಿವನಾಗಮ್ಮ, ಆರ್.ಎನ್.ಸೌಮ್ಯಾ ಮಹೇಶ, ಬಿಜೆಪಿ ಯುವ ಮುಖಂಡ ನಂದೀಶ್, ಕಾಳಪ್ಪ, ಲಂಕೆ ಪುಟ್ಟು, ಮಂಜುನಾಥ್, ಯುವ ಬಳಗದ ಅಧ್ಯಕ್ಷ ನಂದೀಶ್, ಪರಶಿವಮೂರ್ತಿ, ದಯಾನಂದ, ದೇವರಾಜು, ಮಹೇಶ್, ಬಸವಣ್ಣ, ಶಿವರಾಜು, ಲಂಕೆ ಪ್ರದೀಪ್, ನಾಗಣ್ಣ, ಪ್ರದೀಪ್, ಬಿಲ್ಲಯ್ಯ, ರವಿ, ರಾಜಣ್ಣ, ಸಣ್ಣಯ್ಯ, ವೀರಭದ್ರಪ್ಪ, ಜಲೇಂದ್ರ, ಶಿವರುದ್ರಪ್ಪ, ಸೋಮಶೇಖರ್, ರೇವಪ್ಪ, ಕೆ.ಬೆತ್ತೂರು ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ನಾಗರಾಜು, ಹೂವಿನಕೊಳ ಸಿದ್ದರಾಜು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net