

ಬಾಗಲಕೋಟೆ: ನಗರದ ದಿ ಬಾಗಲಕೋಟೆ ಕೋ ಆಪರೇಟಿವ್ ಬ್ಯಾಂಕ್‌ಗೆ ಅಧ್ಯಕ್ಷರಾಗಿ ಪವನ್ ಸೀಮಿಕೇರಿ, ಉಪಾಧ್ಯಕ್ಷರಾಗಿ ಅರವಿಂದ ಕುಲಕರ್ಣಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಿರ್ದೇಶಕರಾಗಿ ಕೃಷ್ಣಾ ದೇಸಾಯಿ, ಪ್ರಹ್ಲಾದ್ ಹುಯಿಲಗೋಳ, ಶಶಿಕಾಂತ ದೇಶಪಾಂಡೆ, ಗೋವಿಂದ ದೇಸಾಯಿ, ಕೃಷ್ಣ ಮೋಹರೆ, ತಾನಾಜಿ ಜಮಖಂಡಿ, ಪ್ರದೀಪ ಪಾಡಮುಖೆ, ಶಂಕರ ಗಲಗ, ಗೀತಾ ಮಾದರ, ಸಹನಾ ಗದ್ದನಕೇರಿ, ಭಾಗ್ಯಶ್ರೀ ಕುಲಕರ್ಣಿ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಽಕಾರಿ ಎಸ್.ಎಂ.ಕೆಲೂಡಿ ತಿಳಿಸಿದ್ದಾರೆ.
ಬ್ಯಾಂಕ್ ವ್ಯವಸ್ಥಾಪಕಿ ಬಿ.ಡಿ.ಚಿಲ್ಲಾಪುರ, ಬ್ರಾಹ್ಮಣ ತರುಣ ಸಂಘದ ಅಧ್ಯಕ್ಷ ನಾರಾಯಣ ದೇಸಾಯಿ, ಸುಧಿಂದ್ರ ಸೀಮಿಕೇರಿ, ಸಂತೋಷ ಗದ್ದನಕೇರಿ, ರಾಜು ಕುಲಕರ್ಣಿ, ಕಿರಣ ಕುಲಕರ್ಣಿ, ವಿನಾಯಕ ದೇಸಾಯಿ, ಅನಂತ ಪುರೋಹಿತ, ಅನಿತಾ ಸೀಮಿಕೇರಿ, ಅರುಣ ಕುಲಕರ್ಣಿ, ಸಂಜೀವ ವಾಡಕರ, ಸಂದೀಪ ಕರವಾ, ವಿನೋದ ಬೇತಾಳ, ಸುನೀಲ ಅಕ್ಕಿಮರಡಿ, ಮಂಜುನಾಥ ಶೆಟ್ಟರ ಇತರರು ಇದ್ದರು.