ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆ

03-GPT-3-KODASOGE
Published on

ಗುಂಡ್ಲುಪೇಟೆ: ತಾಲೂಕಿನ ಕೊಡಸೋಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಸೋಮನಪುರ ಗ್ರಾಮದ ಸಿದ್ದಮಣ್ಣಿ, ಉಪಾಧ್ಯಕ್ಷೆಯಾಗಿ ಕೊಡಸೋಗೆ ಪುಟ್ಟಮ್ಮ ಅವಿರೋಧ ಆಯ್ಕೆಯಾದರು.


ಅಭಿವೃದ್ಧಿ ಅಧಿಕಾರಿ ಸುನೀತಾ, ಶೋಭಾ, ಗಂಗಮ್ಮ, ದೇವಮ್ಮ, ಬಸಮ್ಮ, ಶ್ರೀನಿವಾಸ, ರಾಜಶೇಖರಪ್ಪ, ಶೈಲಜಾ, ಉಮೇಶ್, ಎಪಿಎಂಸಿ ನಿರ್ದೇಶಕ ವೆಂಕಟನಾಯ್ಕ, ಮುಖಂಡರಾದ ಕೆ.ಎಸ್.ಶಿವಬಸಪ್ಪ, ಶಿವಪ್ರಸಾದ್, ಕೆ.ಎಲ್.ಮಹದೇವಸ್ವಾಮಿ, ಕರಿಬಸಪ್ಪ, ಡೇರಿ ಅಧ್ಯಕ್ಷ ಚಂದ್ರಪ್ಪ ಅಭಿನಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net