

ಕಲಬುರಗಿ: ಚಿತ್ತಾಪುರ ತಾಲೂಕು ಮಾಡಬೂಳ್ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ (ಸರ್ಕಾರಿ ಪದವಿ ಪೂರ್ವ ವಿಭಾಗ) ೨೦೨೪-೨೫ನೇ ಸಾಲಿಗೆ ಅತಿಥಿ ಉಪನ್ಯಾಸಕರು/ಶಿಕ್ಷಕರು ಬೇಕಾಗಿದ್ದಾರೆ. ವಾಣಿಜ್ಯಶಾಸ್ತç ಉಪನ್ಯಾಸಕರ ಹುದ್ದೆಗೆ ಎಂ.ಕಾA ಮತ್ತು ಬಿಇಡಿ ಅರ್ಹತೆ ಹೊಂದಿರಬೇಕು. ಎಲ್‌ಕೆಜಿ/ಯುಕೆಜಿಗೆ ಅತಿಥಿ ಶಿಕ್ಷಕರ ಹುದ್ದೆಗೆ ಆಂಗ್ಲ ಮಾಧ್ಯಮದಲ್ಲಿ ಡಿಇಡಿ/ಬಿಇಡಿ ಅರ್ಹತೆ ಹೊಂದಿರಬೇಕು. ಅರ್ಹರು ಕೆಪಿಎಸ್ ಮಾಡಬೂಳ್, ಚಿತ್ತಾಪೂರ ತಾಲೂಕು, ಕಲಬುರಗಿ ಜಿಲ್ಲೆ ಈ ವಿಳಾಸಕ್ಕೆ ದಾಖಲೆಗಳ ಜತೆಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಮೊ.೮೦೭೩೨ ೪೩೯೬೮ಗೆ ಸಂಪರ್ಕಿಸಲು ಕಾಲೇಜಿನ ಪ್ರಾಚಾರ್ಯ ಕಚೇರಿ ಪ್ರಕಟಣೆ ತಿಳಿಸಿದೆ.