ಕಲಬುರಗಿ: ನಗರದ ಕಪನೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಕ್ಷರ ದಾಸೋಹದ ಪೌಷ್ಠಿಕ ಆಹಾರ ವಿತರಣೆ ಯೋಜನೆಗೆ ಶಾಸಕಿ ಖನೀಜ್ ಫಾತಿಮಾ ಚಾಲನೆ ನೀಡಿದರು. ಫರಾಜ್‌ಉಲ್ ಇಸ್ಲಾಂ, ಪ್ರಕಾಶ ಕಪನೂರ, ಸೋಮಶೇಖರ ಹಂಚನಾಳ, ಸೈಯ್ಯದ್ ಪಟೇಲ್, ಚಂದ್ರಕಾAತ, ಕೆ.ಎನ್.ಪೂಜಾರಿ, ಮೊಹಿನ್ ಖಾನ್, ಸುಭಾಶ್ ಡಾಂಗೆ, ಗೋಪಾಲ್ ಭೊಸಗಾ ಇತರರಿದ್ದರು.