

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯ ವಲಯ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಹಲವಾರು ಪ್ರಶಸ್ತಿಗಳು ಲಭಿಸಿದೆ.
ಪ್ರಾಪ್ತಿ ವಿ.ಶೆಟ್ಟಿ ಎಂಟನೇ ತರಗತಿ ಭರತನಾಟ್ಯದಲ್ಲಿ ದ್ವೀತಿಯ, ಚಾರಿತ್ರ 10ನೇ ತರಗತಿ ಗಜಲ್ ಪ್ರಥಮ, ಭಾರ್ಗವಿ ಮತ್ತು ತಂಡ ಜಾನಪದ ನೃತ್ಯ ದ್ವೀತಿಯ, ಸಹನಾ ಆಚಾರ್ಯ ಮತ್ತು ಬಳಗ ಕವ್ವಾಲಿ ಪ್ರಥಮ, ಬೃಂದಾ ಎಂಟನೇ ತರಗತಿ ಚಿತ್ರಕಲೆ ಪ್ರಥಮ, ಶ್ರೀ ರಾ ಎಂಟನೇ ತರಗತಿ ಜಾನಪದ ಹಾಡು ದ್ವೀತಿಯ, ಶ್ರೇಯಾಸ್ ಎಸ್.ಎಂಟನೇ ತರಗತಿ ಲು ಸಂಗೀತ ತೃತೀಯ, ಶಾಶ್ವತ್ ಎಸ್.ಶೆಟ್ಟಿ 9ನೇ ತರಗತಿ ಮತ್ತು ರತ್ ಶೆಟ್ಟಿ ಎಂಟನೇ ತರಗತಿ ರಸಪ್ರಶ್ನೆ ತೃತೀಯ ಸ್ಥಾನ ಗಳಿಸಿರುತ್ತಾರೆ.
ಪ್ರಾಥಮಿಕ ವಿಭಾಗದಲ್ಲಿ ಇಂಗ್ಲಿಷ್ ಕಂಠಪಾಠ&ನಿಧಿಶಾ ಪ್ರಥಮ, ಹಿಂದಿ ಕಂಠಪಾಠ&ಪ್ರಸ್ತುತಿ ಪ್ರಥಮ, ಭಕ್ತೀಗಿತೆ&ಜನೇಶ್ ಜೆ.ಎಂ.ಪ್ರಥಮ, ಕಥೆ ಹೇಳುವುದು&ದಿಶಾ ಡಿ. ಎ. ಪ್ರಥಮ, ಅಭಿನಯ ಗೀತೆ& ಅನ ಎ.ಜೆ.ಪ್ರಥಮ, ಚಿತ್ರಕಲೆ&ಮೋಕ್ಷ ದ್ವೀತಿಯ, ಕ್ಲೇ ಮೋಡೆಲ್&ದಿಶಾ ಡಿ.ಎ.ದ್ವೀತಿಯ, ಕವನ ವಚನ& ನಿಧಿಶಾ ತೃತೀಯ, ಇಂಗ್ಲಿಷ್ ಕಂಠಪಾಠ&ಖುಷಿ ಬಂಗೇರ ಪ್ರಥಮ, ಕನ್ನಡ ಕಂಠಪಾಠ&ಆಧ್ಯಾ ಆರ್.ಪ್ರಥಮ, ದೇಶಭಕ್ತಿ ಗೀತೆ& ಆಧ್ಯಾ ಎಚ್.ಪ್ರಥಮ, ಚಿತ್ರಕಲೆ&ಭಾನ್ವಿ ಎಸ್.ದ್ವೀತಿಯ, ಧಾರ್ಮಿಕ ಪಠಣ ಸಂಸತ&ವೇದವ್ಯಾಸ ದ್ವೀತಿಯ, ಧಾರ್ಮಿಕ ಪಠಣ ಅರಬಿಕ್&ಹನಿಯಾ ಫಾತಿಮಾ ದ್ವೀತಿಯ, ಕಥೆ ಹೇಳುವುದು&ಆದ್ಯ ಆರ್.ದ್ವೀತಿಯ, ಅಭಿನಯ ಗೀತೆ&ನಮ್ಯ ಶೆಟ್ಟಿ ದ್ವೀತಿಯ, ಭಕ್ತಿ ಗೀತೆ&ಆದ್ಯ ಎಚ್.ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಮುಖ್ಯಶಿಕ್ಷಕಿ ಹೇಮಲತಾ ಎಂ.ಆರ್.ಅವರ ಮಾರ್ಗ ದರ್ಶನದಲ್ಲಿ ಶಿಕ್ಷಕ ವೃಂದದವರು ತರಬೇತಿ ನೀಡಿದ್ದಾರೆ.