ಮಕ್ಕಳಿಗೆ ಯೋಗ ಅಭ್ಯಾಸ

araklagudu yoga meet
ಅರಕಲಗೂಡು ತಾಲೂಕಿನ ಹನ್ಯಾಳು ಗ್ರಾಮದ ಮಕ್ಕಳ ಮನೆ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಗೂಗಲ್ ಮೀಟ್ ಮೂಲಕ ಯೋಗಾಸನ ಅಭ್ಯಾಸ ಮಾಡಿಸಲಾಯಿತು.
Published on

ಅರಕಲಗೂಡು: ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ತಾಲೂಕಿನ 13 ಮಕ್ಕಳ ಮನೆ ಶಾಲೆಗಳಲ್ಲಿ ಶುಕ್ರವಾರ ಮಕ್ಕಳಿಗೆ ಗೂಗಲ್ ಮೀಟ್ ಮೂಲಕ ಯೋಗ ಅಭ್ಯಾಸ ಆಯೋಜಿಸಲಾಗಿತ್ತು.

ಬೆಂಗಳೂರಿನ ಯೋಗಗುರು ಪಾಟೀಲ್ ಅವರ ಸಮ್ಮುಖದಲ್ಲಿ ಮಕ್ಕಳ ಮನೆ ಮಕ್ಕಳಿಗೆ ಯೋಗಾಸನ ಅಭ್ಯಾಸ ಮಾಡಿಸಲಾಯಿತು. ಮಕ್ಕಳ ಮನೆಯ ಮಕ್ಕಳೊಂದಿಗೆ ಪಾಲಕರು ಹಾಜರಿದ್ದರು. ಶಿಕ್ಷೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮಕ್ಕಳಿಗೆ ಮಾರ್ಗದರ್ಶನ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net