ನಾಳೆ ಹಳದಿ ಮಾರ್ಗದ ಸೇವೆ ಬೆಳಗ್ಗೆ 5 ಗಂಟೆಯಿಂದ

Yellow_Line_General_Images (13)
Published on

ಬೆಂಗಳೂರು: ದೀರ್ಘ ವಾರಾಂತ್ಯದ ನಂತರ ಪ್ರಯಾಣಿಕರ ಚಲನವಲನವು ಹೆಚ್ಚಿನ ಪ್ರಮಾಣದಲ್ಲಿ ಇರುವ ನಿರೀಕ್ಷೆ ಇದ್ದು, ನಮ್ಮ ಮೆಟ್ರೋ ಹಳದಿ ಮಾರ್ಗದ ಸೇವೆಗಳು ಸೋಮವಾರ (ಆ.18)ಬೆಳಗ್ಗೆ 5 ಗಂಟೆಗೆ ಆರಂಭವಾಗಲಿದೆ. ಮೊದಲ ಮೆಟ್ರೋ ರೈಲು ಸೇವೆ ಆರ್​. ವಿ. ರಸ್ತೆಯಿಂದ ಡಲ್ಟಾ ಎಲೆಕ್ಟ್ರಾನಿಕ್ಸ್​ ಬೊಮ್ಮಸಂದ್ರ ನಿಲ್ದಾಣದಿಂದ ಹೊರಡಲಿವೆ. ಈ ಬದಲಾವಣೆ 18ನೇ ಆಗಸ್ಟ್​ 2025ರ ಸೋಮವಾರಕ್ಕೆ ಮಾತ್ರ ಅನ್ವಯವಾಗುತ್ತದೆ. ಮುಂದಿನ ದಿನವಾದ ಮಂಗಳವಾರದಿಂದ (ಆಗಸ್ಟ್​ 19) ಮೆಟ್ರೋ ಸೇವೆಗಳು ಎಂದಿನಂತೆ ಬೆಳಗ್ಗೆ 6:30 ರಿಂದ ಪ್ರಾರಂಭವಾಗಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net