"ತಿತ್ತಿತೈ ಪೌರಾಣಿಕ ಯಕ್ಷ ಪರ್ವ'- 13ಕ್ಕೆ

yakshagana
Published on

ಬೆಂಗಳೂರು: ರವೀಂದ್ರ ಕಲಾಕ್ಷೇತ್ರದಲ್ಲಿ "ತಿತ್ತಿತೈ ಪೌರಾಣಿಕ ಯಕ್ಷ ಪರ್ವ'- ಕಾರ್ಯಕ್ರಮವನ್ನು ಸೆ.13ರಂದು ಹಮ್ಮಿಕೊಳ್ಳಲಾಗಿದೆ. ತೆಂಕು&ಬಡಗು ತಿಟ್ಟಿನ ಹೆಸರಾಂತ ಕಲಾವಿದರು "ದಮಯಂತಿ ಪುನ@ ಸ್ವಯಂವರ, ಭೃಗು ಶಾಪ, ಕೃಷ್ಣಸಂಕಲ್ಪ ಪ್ರಸಂಗಗಳನ್ನು ಪ್ರಸ್ತುತಪಡಿಸಲಿದ್ದಾರೆ.

ಕೊಳಗಿ ಕೇಶವ ಹೆಗಡೆ, ಕಿಗ್ಗ ಹಿರಿಯಣ್ಣ ಆಚಾರ್​, ನಾಗೇಶ್​ ಕುಲಾಲ್​, ಚಿನ್ಮಯ್​ ಭಟ್​ ಕಲ್ಲಡ್ಕ,

ಕೃಷ್ಣ ಯಾಜಿ ಬಳ್ಕೂರು, ಗೋಪಾಲ್​ ಆಚಾರ್​, ಕೊಂಡದಕುಳಿ ರಾಮಚಂದ್ರ ಹೆಗಡೆ, ಅಶೋಕ್​ ಭಟ್​ ಉಜಿರೆ, ಜಯಪ್ರಕಾಶ್​ ಶೆಟ್ಟಿ ಪೆಮುರ್ದೆ, ವಿದ್ಯಾಧರ ಜಲವಳ್ಳಿ, ದಿನೇಶ್​ ಶೆಟ್ಟಿ ಕಾವಳಕಟ್ಟೆ, ಉದಯ ಕಡಬಾಳ್​, ಸೀತಾರಾಮ್​ ಕಟೀಲು ಮತ್ತಿತರ ಕಲಾವಿದರು ಪಾಲ್ಗೊಳ್ಳಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net