"ಯಕ್ಷ ಕನಸು-7' ಕಾರ್ಯಕ್ರಮ

raktaratri
Published on

ಬೆಂಗಳೂರು: ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಶನಿವಾರ (ಆ.23) ರಾತ್ರಿ 10ಕ್ಕೆ "ಯಕ್ಷ ಕನಸು&7' ಪೌರಾಣಿಕ ಯಕ್ಷಗಾನ ಪ್ರದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜ್ವಾಲಾ ಪ್ರತಾಪ, ಭೀಷ್ಮವಿಜಯ, ರಕ್ತರಾತ್ರಿ ಎಂಬೀ ಪ್ರಸಂಗಗಳನ್ನು ದಣೋತ್ತರ ಜಿಲ್ಲೆಯ ಅಥಿತಿ ಕಲಾವಿದರು ಆಡಿ ತೋರಿಸಲಿದ್ದಾರೆ. ಕಲಾವಿದರಾದ ಕೊಳಗಿ ಕೇಶವ ಹೆಗಡೆ, ಚೊಂದ್ರಕಾಂತ್​ ರಾವ್​ ಮೂಡುಬೆಳ್ಳೆ, ಸೃಜನ್​ ಗಣೇಶ್​, ಭರತ್​ ಶೆಟ್ಟಿ ಸಿದ್ಧಕಟ್ಟೆ, ಕೊಂಡದಕುಳಿ ರಾಮಚಂದ್ರ ಹೆಗ್ಡೆ, ತೋಟಿಮನೆ ಗಣಪತಿ ಹೆಗ್ಡೆ ಮುಂತಾದವರು ಭಾಗವಹಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net