ಪಟ್ಟಣದ ಮಾರುಕಟ್ಟೆಗೆ ನಿರೀೆಯಂತೆ ಪ್ರತಿ ಬುಧವಾರಕ್ಕೊಮ್ಮೆ ಬೆಳಗಿನ ಜಾವ ದೂರದ ಲಿಂಗಸೂಗೂರು, ದೇವದುರ್ಗ, ಸುರಪುರ, ಶಹಾಪುರ, ಮುದ್ದೇಬಿಹಾಳ, ನಾಲತವಾದ, ತಾಳಿಕೋಟೆ, ಹುಣಸಗಿ, ಕೊಡೇಕಲ್, ಗುರುಗುಂಟಾ, ನಾರಾಯಣಪುರ ಸೇರಿ ಇತರೆ ಪಟ್ಟಣಗಳಿಂದ ಭಾರಿ ಪ್ರಮಾಣದಲ್ಲಿ ವ್ಯಾಪಾರಸ್ಥರು ಆಗಮಿಸಿ ಭರ್ಜರಿ ಲಾಂತರ ರೂ. ವ್ಯಾಪಾರ&ವಹಿವಾಟು ನಡೆಸುತ್ತಾರೆ.