ವಿಶ್ವ ಜಲ ದಿನ ಆಚರಣೆ

25manju3
Published on

ಬೈಲಹೊಂಗಲ: ತಾಲೂಕಿನ ಮತ್ತಿಕೊಪ್ಪ ಗ್ರಾಮದ ಕೆಎಲ್​ಇ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಈಚೆಗೆ ವಿಶ್ವ ಜಲ ದಿನ ಆಚರಿಸಲಾಯಿತು. ವಿಜ್ಞಾನಿಗಳಾದ

ಡಾ.ಎಸ್​.ಎಸ್​.ಹಿರೇಮಠ, ಜಿ.ಬಿ.ವಿಶ್ವನಾಥ, ಎಸ್​.ಎಂ.ವಾರದ, ಪೊ. ಸಂತೋಷ ಮೆಟಗುಡ್ಡ, ಡಾ.ರಾವೇಂದ್ರ ಧಾರವಾಡಕರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net