ವಿಶ್ವ ಜಲ ದಿನಾಚರಣೆ

Published on

ತಲ್ಲೂರ: ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ಜಲ ದಿನಾಚರಣೆ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಎಸ್​ಡಿಎಂಸಿ ಸದಸ್ಯರಾದ ಸುಜಾತಾ ಸರದಾರ, ಹುಸೇನಬಿ ಕುದರಿ, ಯಶೋದಾ ಕಾಶಪ್ಪನವರ, ಪವಿತ್ರಾ ಈಟಿ, ಮುಖ್ಯಶಿಕ ಡಿ.ಡಿ.ಭೋವಿ, ಎಸ್​.ಎಂ.ಮಾಳೈನವರ, ಎಂ.ಎ.ಬಸರಿಮರದ, ಸಿದ್ದು ಹಂಜಿ, ಎಸ್​.ಎ್​.ಮುರಗನ್ನವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net