ವಿಶ್ವ ಗ್ಲುಕೋಮಾ ಸಪ್ತಾಹ: ವಿಜಯವಾಣಿ ಕಚೇರಿಯಲ್ಲಿ ಫೋನ್​ ಇನ್​ ಕಾರ್ಯಕ್ರಮ

phone in program
Published on

ಹುಬ್ಬಳ್ಳಿ: ವಿಶ್ವ ಗ್ಲುಕೋಮಾ ಸಪ್ತಾಹದ ಪ್ರಯುಕ್ತ ಕರ್ನಾಟಕದ ನಂ.1 ಕನ್ನಡ ದಿನಪತ್ರಿಕೆ 'ವಿಜಯವಾಣಿ' ವತಿಯಿಂದ ಪತ್ರಿಕೆಯ ಹುಬ್ಬಳ್ಳಿ ಕಚೇರಿಯಲ್ಲಿ ವೈದ್ಯರೊಂದಿಗೆ ಫೋನ್ ಇನ್ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಫೋನ್ ಇನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡ ವೈದ್ಯರನ್ನು ವಿಆರ್​ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಆನಂದ ಸಂಕೇಶ್ವರ ಸ್ವಾಗತಿಸಿದರು. ನಗರದ ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆಯ ಪರಿಣಿತ ನೇತ್ರ ತಜ್ಞರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇದನ್ನೂ ಓದಿರಿ ಬಿಜೆಪಿ ಕಚೇರಿಯಲ್ಲಿ ಸಿಎಂ ಯಡಿಯೂರಪ್ಪ ತನ್ನ ಮಗನನ್ನು ‘ಅಣ್ಣ’ ಎಂದಿದ್ದೇಕೆ?

ಕಣ್ಣಿನ ವಿವಿಧ ಬಗೆಯ ತೊಂದರೆಗಳ ಕುರಿತು ವಿಜಯವಾಣಿ ಓದುಗರ ಹಲವು ಪ್ರಶ್ನೆಗಳಿಗೆ ತಜ್ಞರು ಉತ್ತರಿಸಿದರು. ಡಾ.ಸಂಜೀವ ಕುಲಕರ್ಣಿ, ಡಾ.ಕೆ.ಎ. ಸತ್ಯಮೂರ್ತಿ, ಡಾ. ಸಂಜಯ ಪಾಚ್ಚಾಪುರ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net