ಜವನೆರ್ ಬೆದ್ರ, ಅಬ್ಬಕ್ಕ ಬ್ರಿಗೇಡ್‌ನಿಂದ ಮಹಿಳಾ ದಿನಾಚರಣೆ

New Project (28)
Published on

ಮೂಡುಬಿದಿರೆ: ಜವನೆರ್ ಬೆದ್ರ ಫೌಂಡೇಶನ್ ಸಂಟನೆಯ ನೂತನ ಮಹಿಳಾ ಟಕ ಅಬ್ಬಕ್ಕ ಬ್ರಿಗೇಡ್ ವತಿಯಿಂದ ಮಹಿಳಾ ದಿನಾಚರಣೆ ಅಂಗವಾಗಿ ಮೂಡುಬಿದಿರೆ ಅರಮನೆ ಬಾಗಿಲಿನಲ್ಲಿರುವ ರಾಣಿ ಅಬ್ಬಕ್ಕ ಕಿರು ಉದ್ಯಾನವನದಲ್ಲಿ ವೀರರಾಣಿ ಅಬ್ಬಕ್ಕ ಪುತ್ಥಳಿಗೆ ಪುಷ್ಪಾರ್ಚನೆ ವಾಡಿ ಗೌರವ ನಮನ ಸಲ್ಲಿಸಲಾಯಿತು.

ನಿವೃತ್ತ ಶಿಕ್ಷಕಿ ಸುಮಲತಾ ಅವರನ್ನು ಗೌರವಿಸಲಾಯಿತು. ಜವನೆರ್ ಬೆದ್ರ ಅಬ್ಬಕ್ಕ ಬ್ರಿಗೇಡ್ ನೂತನ ಪದಾಧಿಕಾರಿಗಳಾದ ಸಹನಾ ಸುಧೀರ್ ನಾಯಕ್, ಗೀತಾ ಆಚಾರ್ಯ, ಸುಮಲತಾ ಕೆ.ಶೆಟ್ಟಿ, ಸೌಮ್ಯಾ ಗಣೇಶ್ ದೇವಾಡಿಗ ಮತ್ತು ರಿಕಾ ಹೆಗ್ಡೆ ಅವರನ್ನು ಅಭಿನಂದಿಸಲಾಯಿತು.

ಜವನೆರ್ ಬೆದ್ರ ಸ್ಥಾಪಕಾಧ್ಯಕ್ಷ ಅಮರಕೋಟೆ, ಸಂಟನಾ ಕಾರ್ಯದರ್ಶಿ ಗುರುಪ್ರಸಾದ್ ಬಾಬು ಪೂಜಾರಿ, ಯುವ ಸಂಟನೆ ಸಂಚಾಲಕ ನಾರಾಯಣ ಪದುಮಲೆ, ರಕ್ತ ನಿಧಿ ಸಂಚಾಲಕ ಮನು ಎಸ್.ಆಚಾರ್ಯ, ಪ್ರಮುಖರಾದ ಅರುಣ್ ಕುವಾರ್, ಸಂಪತ್ ಪೂಜಾರಿ, ಗಣೇಶ್ ಪೈ, ಅಮಿತಾ, ಸುಕನ್ಯಾ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net