

ತಲ್ಲೂರ: ಮನುಷ್ಯನ ಜೀವನದಲ್ಲಿ ಸಾವು, ನೋವು ದು@ಖ, ದುಮ್ಮಾನ ಸಹಜ. ಆದರೆ, ಜೀವಿತಾವಧಿಯಲ್ಲಿ ಪ್ರೀತಿ, ಸಹೋದರತೆ, ಅನ್ಯೂನತೆಯಿಂದ ಜೀವನ ಸಾಗಿಸಬೇಕು ಎಂದು ಗುತ್ತಿಗೊಳಿ ಹೊಸಕೋಟಿ ಅಭಿನವ ರೇವಯ್ಯ ಸ್ವಾಮೀಜಿ ಹೇಳಿದರು.
ಸಮೀಪದ ಜಾಲಿಕಟ್ಟಿ ಗ್ರಾಮದಲ್ಲಿ ಕಾಳಿಕಾದೇವಿ ಮೂರ್ತಿ ಪ್ರತಿಷ್ಠಾಪನೆ ನಿಮಿತ್ತ ಮಂಗಳವಾರ ಹಮ್ಮಿಕೊಂಡಿದ್ದ ಗಣಹೋಮ, ನವಗ್ರಹ ಪೂಜೆ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಪ್ರಸನ್ನ ಶಾಸ್ತ್ರಿ, ಚನ್ನಮಲ್ಲಿಕಾರ್ಜುನ ಶಾಸ್ತ್ರಿ, ಸಂಗಯ್ಯ ಹಿರೇಮಠ, ನಿವತ್ತ ಉಪನ್ಯಾಸಕ ವೆ.ಎಫ್.ನಾಯ್ಕರ, ನಿವತ್ತ ಪಿಡಿಒ ವಿರೂಪಾ ಪೂಜೇರ, ಮಾಜಿ ಸೆನಿಕ ಮಲ್ಲಿಕಾರ್ಜುನ ಯಡಳ್ಳಿಮಠ, ಮಹಾದೇವಯ್ಯ ಪೂಜೇರ, ತಿಪ್ಪನಾಯ್ಕ ಕಡಬಿ, ಮಲ್ಲಪ್ಪ ಬಡಿಗೇರ, ನೀಲಕಂಠ ಕಂಬಾರ, ಮಲನಾಯ್ಕ ನಾಯ್ಕರ, ಸೋಮಪ್ಪ ಬನಪ್ಪನವರ, ನಾಮದೇವ ಬೀರಪ್ಪನವರ, ಬಾಲಪ್ಪ ಕಡಬಿ, ಬಸಪ್ಪ ಕಡಬಿ, ಮುದಕಪ್ಪ ಕರಿಕಟ್ಟಿ, ಶಿವನಗೌಡ ನಾಯ್ಕರ, ಬಸವರಾಜ ತೊರಣಗಟ್ಟಿ, ಸಿದ್ರಾಮ ಅಂಗಡಿ, ವಿಠ್ಠಲ ಚುಳಕಿ, ಯಮನಪ್ಪ ಕಡಬಿ, ಬಸಪ್ಪ ಬಂಡ್ರೊಳ್ಳಿ, ಮಹಾಂತೇಶ ಗೌಡರ, ಮಹಾದೇಯ್ಯ ಅಟಿಗಲ್ಲಮಠ, ಶಂಕ್ರೆಪ್ಪ ಹುಬ್ಬಳ್ಳಿ, ಚಂಬನ್ನ ಸನದಿ ಇತರರಿದ್ದರು.