ಕಾಡಾನೆ ದಾಳಿ, ಕೃಷಿ ನಾಶ

web - kaadaane
Published on

ಸುಳ್ಯ: ಚೆಂಬು ಗ್ರಾಮದ ಊರುಬೈಲಿನಲ್ಲಿ ಕೃಷಿಕರ ತೋಟಗಳಿಗೆ ಕಾಡಾನೆಗಳು ದಾಳಿ ನಡೆಸಿದ್ದು, ಕೃಷಿ ಚಟುವಟಿಕೆಗಳಿಗೆ ಹಾನಿ ಉಂಟು ಮಾಡಿದ ಘಟನೆ ಗುರುವಾರ ರಾತ್ರಿ ನಡೆದಿದೆ. ಕಾಡಾನೆಗಳ ಹಿಂಡು ದಾಳಿ ಮಾಡಿದೆ ಎನ್ನಲಾಗಿದ್ದು, ನಿಡಿಂಜಿ ಭೋಜಪ್ಪ, ನಿಡಿಂಜಿ ಕುಶಾಲಪ್ಪ, ನಿಡಿಂಜಿ ವಾಸುದೇವ, ನಿಡಿಂಜಿ ಮನಮೋಹನ ಸಹಿತ ಮತ್ತಿತರ ತೋಟದಲ್ಲಿ ಸಂಚರಿಸಿ ಕೃಷಿ ನಾಶ ಮಾಡಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net