ಉಳ್ಳಾಲ: ಮಂಗಳೂರಿನ ಮಹಾವೀರ್ ವೃತ್ತದ ಬಳಿ ಪಡೀಲ್ ರಸ್ತೆಯಲ್ಲಿ ಉಳ್ಳಾಲ ನಗರಕ್ಕೆ ನೀರು ಸರಬರಾಜು ಮಾಡುವ ಮುಖ್ಯ ಪೈಪ್ಲೈನ್ ಒಡೆದಿರುವ ಕಾರಣ ತುಂಬೆ ಡ್ಯಾಂನಿಂದ ಉಳ್ಳಾಲ ನಗರಕ್ಕೆ ಒಂದು ವಾರ ನೀರು ಸರಬರಾಜು ಅಸಾಧ್ಯ ಎಂದು ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ..https://www.vijayavani.net/roadside-fish-sales-disrupt-ullala-official-market.https://www.vijayavani.net/a-laborer-suffered-a-heart-attack-while-sandblasting-in-gurupura