ಅಮಲಿನಲ್ಲಿ ಆಯತಪ್ಪಿ ಬಿದ್ದು ವಾಚ್ ಮೆನ್ ಸಾವು

crime
Published on


ಕಲಬುರಗಿಯ ಎಂ.ಬಿ ನಗರದ ಪ್ರದೇಶದಲ್ಲಿ  ಕುಡಿದ ಅಮಲಿನಲ್ಲಿ ಆಯತಪ್ಪಿ ಮೆಟ್ಟಿಲಿನಿಂದ ಬಿದ್ದು ಗಾಯಗೊಂಡು ವಾಚ್‌ಮೆನ್ ಮೃತಪಟ್ಟ ಘಟನೆ ನಡೆದಿದೆ.
ರಾಣಪ್ಪ ಮಾದನಾಳ ಮೃತಪಟ್ಟವರು. ಡಾ.ಮುಜೀಬ್ ಅವರ ಹೊಸ ಕಟ್ಟಡದಲ್ಲಿ ವಾಚ್‌ಮೆನ್ ಆಗಿ ಕೆಲಸ ಮಾಡುತ್ತಿದ್ದರು. ಕುಟುಂಬದವರಿಗೆ ವಾಸವಾಗಿದ್ದರು. ಈ ಕುರಿತು ಎಂ.ಬಿ.ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net