ವಿಶ್ವಕರ್ಮ ಸಹಕಾರಿ ಸಂಘದ ಸಭೆ ಇಂದು

Vishwakarma
Published on


ಕಲಬುರಗಿ : ವಿಶ್ವಕರ್ಮ ನೌಕರರ ವಿವಿಧೋದ್ದೇಶ ಸಹಕಾರಿ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆಯನ್ನು ಸೆ. ೨೪ ರಂದು ಬೆಳಗ್ಗೆ ೧೧ ಗಂಟೆಗೆ  ನಗರದ ಸಂಘತ್ರಾಸವಾಡಿಯಲ್ಲಿರುವ ವೀರಭದ್ರೇಶ್ವರ ದೇವಾಲಯದಲ್ಲಿ ಕರೆಯಲಾಗಿದೆ. ಅಧ್ಯಕ್ಷ  ಡಾ.ಕೆ.ಮೋನಪ್ಪ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ ಎಂದು ನಿರ್ದೇಶಕ ಪ್ರಾಣೇಶ ಕುಲಕರ್ಣಿ ತಿಳಿಸಿದ್ದಾರೆ.
==

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net