ರಸ್ತೆ ದುರಸ್ತಿಗಾಗಿ ಊರವರಿಂದ ಶ್ರಮದಾನ

New Project (10)
Published on

ಕಡಬ: ಗ್ರಾಮದ ಪಿಜಕ್ಕಳ ಶಾಲಾ ಬಳಿಯಿಂದ ಗೊಡಾಲ್ ಮೂಲಕ ಹೊಸ್ಮಠಕ್ಕೆ ಸಂಪರ್ಕ ಕಲ್ಪಿಸುವ ನಾದುರಸ್ತಿಯಲ್ಲಿದ್ದ ರಸ್ತೆಯನ್ನು ಊರ ನಾಗರಿಕರಿಂದ ಶ್ರಮದಾನದ ಮೂಲಕ ದುರಸ್ತಿ ಪಡಿಸಲಾಯಿತು.

ಕಡಬ ಪಪಂ ನೂತನ ಸದಸ್ಯ ದಯಾನಂದ ಗೌಡ ಪಿಜಕ್ಕಳ, ಮಾಜಿ ಸೈನಿಕ ಸುಂದರ ಗೌಡ ಪಿಜಕ್ಕಳ, ಪ್ರಮುಖರಾದ ಲೋಕೇಶ್ ಗೌಡ ಆರ್ತಿಲ, ಗಣೇಶ್ ಆರ್ತಿಲ, ಕಿಶೋರ್ ಕುಮಾರ್ ರೈ, ವಾಸುದೇವ ಗೌಡ ಕೊಲ್ಲಡ್ಕ, ವೇಣುಗೋಪಾಲ ರೈ ಪಿಜಕ್ಕಳ, ರಾಮಣ್ಣ ಗೌಡ ಗೊಡಾಲ್, ಹರಿಯಪ್ಪ ಗೌಡ ಪಿಜಕ್ಕಳ, ನೋಣ್ಣಪ್ಪ ಗೌಡ ಗೊಡಾಲ್, ನಾರಾಯಣ ಗೌಡ ಆರ್ತಿಲ, ಸುಬ್ರಾಯ, ಸತೀಶ ಆರ್ತಿಲ, ಅಶೋಕ್ ರೈ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net