ವಿದ್ಯಾರ್ಥಿ ಮಿತ್ರ ಪತ್ರಿಕೆ ಬಿಡುಗಡೆ

Government school - 1
Published on

ಬೆಂಗಳೂರು ಉತ್ತರ ವಲಯದ ತಿಗಳರಪಾಳ್ಯ ಸರ್ಕಾರಿ ಶಾಲೆಯ ಆವರಣದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಜೆಡಿಎಸ್ ಮುಖಂಡ ಟಿ.ಜೆ. ಸಂತೋಷ್ ಜವರಾಯಿಗೌಡ ಅವರು, ವಿಜಯವಾಣಿ ದಿನಪತ್ರಿಕೆಯ ವಿದ್ಯಾರ್ಥಿ ಮಿತ್ರ ಪತ್ರಿಕೆಯನ್ನು ಬಿಡುಗಡೆ ಮಾಡಿದರು. ಆರ್.ಮಂಜುನಾಥ (ಟ್ರಾವೆಲ್ಸ್), ಗೋಪಾಲ, ಬೈರೇಗೌಡ, ಸತೀಶ, ಬೈಲಪ್ಪ ,ಮುನಿರಾಜು, ಅಜಯ್, ಮುಖ್ಯ ಶಿಕ್ಷಕರು, ಶಿಕ್ಷಕರು, ವಿದ್ಯಾರ್ಥಿಗಳು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net