ಅತಿಥಿಗಳಾದ ಶ್ರೀಗಂಗಾ&ಚಂಡಿಕಾ ಭೆರವೇಶ್ವರ ದೇವಸ್ಥಾನ ಟ್ರಸ್ಟಿನ ಅಧ್ಯ ರಾಮಚಂದ್ರ ಜಿ.ಭಟ್ ಹಾಗೂ ಟ್ರಸ್ಟಿ ಈಶ್ವರ ವಿ. ಭಟ್ ಮಾತನಾಡಿ, ಯಾಣದ ಭವ್ಯತೆಯನ್ನು, ಮಹತ್ವವನ್ನು ಗುರುತಿಸಿ ಅಂಚೆ ಇಲಾಖೆಯ ಕಾಡಿರ್ನಲ್ಲಿ ಪ್ರಚುರಪಡಿಸಿರುವುದು ನಮ್ಮೆಲ್ಲರಿಗೆ ಅಭಿಮಾನದ ಕಾರ್ಯವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.