

ಹಳಿಯಾಳ:ಹಳಿಯಾಳ-ಯಲ್ಲಾಪುರರಸ್ತೆಯ ಸಾಂಬ್ರಾಣಿ ವಲಯದಲ್ಲಿಬೆಲೆಬಾಳುವ ಸಾಗವಾನಿ ಮರವನ್ನುTeak plantationಕಡಿದುಅಕ್ರಮವಾಗಿ ಸಾಗಿಸುತ್ತಿದ್ದಖಚಿತ ಮಾಹಿತಿ ಮೇರೆಗೆ ದಾಳಿನಡೆಸಿದ ಅರಣ್ಯ ಇಲಾಖೆಯವರುಕಾರನ್ನು ವಶಪಡಿಸಿಕೊಂಡಿದ್ದು,ಆರೋಪಿಗಳುಪರಾರಿಯಾಗಿದ್ದಾರೆ.
ಕಳೆದಎರಡು ದಿನಗಳ ಹಿಂದೆ ಈ ದಾಳಿನಡೆಸಲಾಗಿದ್ದು,ಈವರೆಗೆಆರೋಪಿ ಪತ್ತೆಗಾಗಿ ಶೋಧ ಕಾರ್ಯನಡೆಸಲಾಗುತ್ತಿದೆ ಎಂದು ವಲಯಅರಣ್ಯಾಧಿಕಾರಿ ಸಂಗಮೇಶ ಪಾಟೀಲತಿಳಿಸಿದ್ದಾರೆ.