ಸ್ಥಳಕ್ಕೆ ಆಗಮಿಸಿದ ಶಿರಸಿ ಎಸಿ ಚಂದ್ರಶೇಖರ್ ಪ್ರತಿಭಟನಾ ಕಾರದೊಂದಿಗೆ ಮಾತನಾಡಿ, ಸದ್ಯದಲ್ಲೇ ವಿವಿಧ ಇಲಾಖೆಗಳ ಅಕಾರಿಗಳು ಹಾಗೂ ರೈತರ ಸಭೆಯನ್ನು ಕರೆಯುತ್ತೇವೆ.ಅಲ್ಲಿ ಸಮಸ್ಯೆ ಗಳ ಕುರಿತು ಚರ್ಚೆ ನಡೆಸುತ್ತೇವೆ ಎಂದರು. ಸಂಘಟನೆಯ ಪ್ರಮುಖರಾದ ಪ್ರಮೋದ ಜಕ್ಕಣ್ಣನವರ್ , ನಾಗರಾಜ, ನವೀನ, ಶಶಿಕುಮಾರ, ದೀಪಕ್ , ಜಯಪುತ್ರ ಪ್ರತಿಭಟನೆಯಲ್ಲಿದ್ದರು. ಡಿವೈಎಸ್‌ಪಿ ಗೀತಾ ಪಾಟೀಲ್ ಆಗಮಿಸಿ ಭದ್ರತೆ ಜವಾಬ್ದಾರಿ ನೋಡಿಕೊಂಡರು.