ಸ್ಥಳೀಯ ಸಂಸ್ಥೆಗಳು ಕೈಗೊಳ್ಳಬೇಕಾದ ಕರ್ತವ್ಯಗಳ ಬಗ್ಗೆ ಪೌರಾಡಳಿತ ನಿರ್ದೇಶನಾಲಯದ ನಿವೃತ್ತ ಅಧಿಕಾರಿ ರಾಘವೇಂದ್ರ, ಒಣತ್ಯಾಜ್ಯ ವಿಲೇವಾರಿ (ಎಂ.ಆರ್.ಎಫ್) ಮತ್ತು Circular Economy ಕುರಿತು ನಗರ ಸ್ಥಳೀಯ ಬಗ್ಗೆ ಸಾಹಸ್ ಸಂಸ್ಥೆಯ ಯೋಜನಾ ವ್ಯವಸ್ಥಾಪಕ ಸುದೇಶ್ ಕಿಣಿ, ಎಸ್.ಡಬ್ಲ್ಯೂ.ಎಂ ಅನುಷ್ಟಾನ ಕುರಿತು ಎದುರಿಸುತ್ತಿರುವ ವಾಸ್ತವಿಕ ಸಮಸ್ಯೆಗಳು, ಕುರಿತು. ಸ್ವಾವಲಂಬಿಯಾಗಿ ನಿರ್ವಹಣೆ ಮಾಡುವ ಬಗ್ಗೆ ಜಿಲ್ಲಾ ನಗರಾಭಿವೃದ್ಧಿ ಕೋಶದ ಎಸ್.ಬ್ಲೂ.ಎಂ ಪರಿಣಿತ ಕಾರ್ತಿಕ್ ಆರ್ ನಾಯಕ್, ಗೋವಾದಲ್ಲಿನ ತ್ಯಾಜ್ಯ ವಿಲೆವಾರಿ ಕ್ರಮಗಳ ಬಗ್ಗೆ ಗೋವಾ ವೇಸ್ಟ್ ಮ್ಯಾನೇಜ್ ಮೆಂಟ್ ನ ಡಾ.ರಜತ್ ಚಿತ್ತಾರಿ ವಿವರವಾದ ಮಾಹಿತಿ ನೀಡಿದರು.