

ಪ್ರಮುಖ ಮುಖ್ಯಾಂಶಗಳು
ಶಿರಸಿ:
ನಗರದ ಪ್ರಮುಖ ಅಡಿಕೆ ವಹಿವಾಟು ಸಂಸ್ಥೆಗಳಲ್ಲಿ ಒಂದಾಗಿರುವ ಟಿಎಂಎಸ್ ಕಳೆದ ಆಥಿರ್ಕ ವರ್ಷದಲ್ಲಿ ಪ್ರಗತಿಯ ದಾಪುಗಾಲು ಹಾಕಿದ್ದು, 2.26 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ ಎಂದು ಸಂಸ್ಥೆಯ ಅಧ್ಯಕ್ಷ ಜಿ.ಟಿ. ಹೆಗಡೆ ತಟ್ಟಿಸರ ಹೇಳಿದರು.
ವಾಷಿರ್ಕ ಸರ್ವ ಸಾಧಾರಣ ಸಭೆ ಮತ್ತು ಸಾಂಸತಿಕ ಕಾರ್ಯಕ್ರಮ: