ಕಾರ್ಯಾಚರಣೆಯಲ್ಲಿ ಸಿದ್ದಾಪುರ ಪೊಲೀಸ್ ಠಾಣೆಯ ಎಎಸ್‌ಐ ಸಂಗೀತಾ ಜಿ. ಕಾನಡೆ, ಎಎಸ್‌ಐ ರಮೇಶ್ ಗೌಡ, ಹೆಡ್ ಕಾನ್ಸ್‌ಟೇಬಲ್ ಪ್ರಕಾಶ ಪಟಗಾರ, ರಮೇಶಪ್ಪಾ ಕೂಡಲ್, ಸಿಪಿಸಿ ಮಣಿಕಂಠ ಎಂ.ಆರ್., ಗಿರೀಶಯ್ಯ ಎಂ.ಎಸ್., ಪ್ರಕಾಶ ಮಲ್ಲಾಡದ, ನಾಗರಾಜ ತಿಮ್ಮಾಪೂರ, ರವಿ ಕ್ಯಾಲಕೊಡ್, ಎಪಿಸಿ ಧನಂಜಯ ಮಡಿವಾಳ, ಶಿರಸಿ ನಗರ ಪೊಲೀಸ್ ಠಾಣೆಯ ರಾಮಯ್ಯ ಪೂಜಾರಿ ಹಾಗೂ ಹನುಮಂತ ಮಾಕಾಪೂರ, ಜೊತೆಗೆ ಜಿಲ್ಲಾ ಪೊಲೀಸ್ ಕಚೇರಿಯ ಟೆಕ್ನಿಕಲ್ ಸೆಲ್ ಸಿಬ್ಬಂದಿ ಭಾಗವಹಿಸಿದ್ದರು.