

ನಮ್ಮ ಭಾಗದ ಒಡನಾಡಿನ ನದಿ ಅಘನಾಶಿನಿಗೆ ಕಂಠಕ ಬರುತ್ತಿದೆ ಎಂದಾಗ ಸುಮ್ಮನೇ ಕುಳಿತುಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಸಾಧ್ಯವಾದ ಕಡೆಯೆಲ್ಲ ಯೋಜನೆಯ ಸಾಧಕ, ಬಾಧಕಗಳ ಕುರಿತು ತಿಳಿಸುತ್ತಿದ್ದೇವೆ. ಈ ಕಾರಣಕ್ಕೆ ನಮ್ಮ ಕುಟುಂಬದ ವಿವಾಹದಲ್ಲಿ ಜನ ಸೇರಿದಾಗ ನದಿ ತಿರುವು ಯೋಜನೆಯ ವಿರುದ್ಧ ಧ್ವನಿ ಎತ್ತಿದ್ದೇವೆ.
ಎಸ್.ಎ.ಹೆಗಡೆ ಜೋಗಿನಮನೆ