ಇದೇ ವೇಳೆ ತಾಪಂ ಇಒ ರಾಮು ಗುನಗಿ, ಪುರಸಭೆ ಮುಖ್ಯಾಧಿಕಾರಿ ಏಸು ಬೆಂಗಳೂರು, ಟಿಎಚ್‌ಒ ಡಾ.ಜಗದೀಶ ನಾಯ್ಕ, ಪಾಂಡುರಂಗ ಗೌಡ, ಪಿಐ ಚಂದ್ರಶೇಖರ ಮಠಪತಿ, ಪಿ.ಡಿ. ನಾಯ್ಕ, ಮಂಜೇಶ್ವರ ನಾಯಕ, ಸುಜಾತಾ ಗಾಂವಕರ, ಗೋಪು ನಾಯಕ ಅಡ್ಲೂರು, ಡಾ. ಅನುಪಮಾ ನಾಯಕ, ನಿವೃತ್ತ ವೈದ್ಯ ಡಾ.ಶರದ್ ನಾಯಕ, ಬೆಳಂಬಾರ ಗ್ರಾಪಂ.ಮಾಜಿ ಸದಸ್ಯ ಮಂಜುನಾಥ ಕೆ. ನಾಯ್ಕ, ಜಗದೀಶ ಖಾರ್ವಿ, ನಾಗವೇಣಿ ಗೌಡ, ಜಾನವಿ ಸಿದ್ಧಿ ಉಪಸ್ಥಿತರಿದ್ದರು.