ಆ.27 ರಂದು ಮಧ್ಯಾಹ್ನ 2 ಗಂಟೆಯ ಸಮಯಕ್ಕೆ ಕಾರವಾರ ಅರಗಾದ ನೇವಲ್‌ಬೇಸ್ ನಿಂದ ಕೆಲಸ ಬಿಟ್ಟು ತೆರಳಿದ್ದಾರೆ. ನಂತರ ಎಲ್ಲಿಯೋ ಹೋಗಿ ಕಾಣೆಯಾಗಿದ್ದಾರೆ. ಸಿಸಿ ಟಿವಿ ಫುಟೇಜ್‌ಗಳು, ಹೆಲಿಕಾಪ್ಟರ್ ಮೂಲಕ ಸಾಕಷ್ಟು ಹುಡುಕಾಟ ನಡೆಸಿದ ನೌಕಾಸೇನೆಯ ಅಧಿಕಾರಿಗಳು ಅವರು ಪತ್ತೆಯಾಗದ ಕಾರಣ ಕಾರವಾರ ಗ್ರಾಮೀಣ ಠಾಣೆಗೆ ದೂರು ನೀಡಿದ್ದಾರೆ.