ಜಿಲ್ಲಾ ಸಂಖ್ಯಾ ಸಂಗ್ರಹಣಾಽಕಾರಿ ಮತ್ತು ಜಿಪಂ ಮುಖ್ಯ ಯೋಜನಾಽಕಾರಿ ಸೋಮಶೇಖರ ಮೇಸ್ತ, ಕಾರವಾರ ತಾಪಂ ಇಒ ವೀರನಗೌಡ ಪಿ.ಏಗನಗೌಡರ್, ದಾಂಡೇಲಿ ತಹಸೀಲ್ದಾರ್ ಕಚೇರಿಯ ಪ್ರಥಮ ದರ್ಜೆ ಸಹಾಯಕ ಗೋಪಿ ಚೌಹಾಣ್, ಕಾರವಾರ ತಹಸೀಲ್ದಾರ್ ಕಚೇರಿಯ ಶಿರಸ್ತೆದಾರ್ ಪ್ರತಾಪ ರಾಣೆ, ಡಿಎಚ್‌ಒ ಕಚೇರಿಯ ಪ್ರಥಮ ದರ್ಜೆ ಸಹಾಯಕ ರತೀಶ ನಾಯ್ಕ, ಹೊನ್ನಾವರ ಹಿಂದುಳಿದ ವರ್ಗಗಳ ಕಲ್ಯಾಣ ಅಽಕಾರಿ ಕೆ.ಕೆ.ಗಣಪತಿ, ಮುಂಡಗೋಡ ಸಹಾಯಕ ತೋಟಗಾರಿಕೆ ನಿರ್ದೇಶಕ ಕೃಷ್ಣ ಟಿ.ಕುಳ್ಳೂರು, ಡಿಎಚ್‌ಒ ಕಚೇರಿಯ ವಾಹನ ಚಾಲಕ ಸುರೇಶ ಎಸ್.ಹೊನ್ನಾವರ, ಶಿರಸಿ ಸಿಡಿಪಿಒ ಕಚೇರಿಯ ಹಿರಿಯ ಮೇಲ್ವಿಚಾರಕಿ ಸುಶೀಲಾ ಮೊಗೇರ, ನ್ಯಾಯಾಲಯದ ಬೆರಳಚ್ಚುಗಾರ್ತಿ ಶಲಕಾ ವಿ.ರಾಣೆ ಅವರಿಗೆ 2026 ನೇ ಸಾಲಿನ ಸರ್ವೋತ್ತಮ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.