ಕಾರವಾರ ವಾಣಿಜ್ಯ ಬಂದರಿನ 150 ಮೀಟರ್ ನಿಲ್ದಾಣ (ಜಟ್ಟಿ ಅಥವಾ ಬರ್ತ್)ನ್ನು ನವೀಕರಣ, ಬಳಕೆ, ನಿರ್ವಹಣೆ ಮತ್ತು ಹಸ್ತಾಂತರ(ಆರ್‌ಒಎಂಟಿ) ಮಾದರಿಯಲ್ಲಿ 15 ವರ್ಷ ಲೀಸ್‌ಗೆ ನೀಡುವ ಪ್ರಕ್ರಿಯೆಗಳು ಚಾಲ್ತಿಯಲ್ಲಿವೆ. ಇದೇ ಮೊದಲ ಬಾರಿಗೆ ಬಂದರಿನ ಜಟ್ಟಿಯನ್ನು ಖಾಸಗಿಗೆ ವಹಿಸಲಾಗಿದ್ದು, ನಿರೀಕ್ಷೆಗೂ ಮೀರಿಸ ಸ್ಪಂದನೆ ದೊರಕಿದೆ.