ಕಾರವಾರ ಕ್ರಿಮ್ಸ್‌: ಸೌಲಭ್ಯ ಬಂತು ವೈದ್ಯರನ್ನು ತರುವುದೇ ಸವಾಲು

ಸರ್ಕಾರಿ ಮೆಡಿಕಲ್‌ ಕಾಲೇಜ್‌
ಸರ್ಕಾರಿ ಮೆಡಿಕಲ್‌ ಕಾಲೇಜ್‌
Published on

ಪ್ರಮುಖ ಮುಖ್ಯಾಂಶಗಳು

  • ಸರ್ಕಾರಿ ಮೆಡಿಕಲ್‌ ಕಾಲೇಜ್‌ಗೆ ಎಂಆರ್‌ಐ ಸೌಲಭ್ಯ
  • ಕ್ಯಾನ್ಸರ್‌ ಚಿಕಿತ್ಸಾ ಬಂಕರ್‌ ನಿರ್ಮಾಣ ಹಂತದಲ್ಲಿ
  • ಒಬ್ಬರೂ ಸೂಪರ್‌ ಸ್ಪೆಷಾಲಿಟಿ ವೈದ್ಯರಿಲ್ಲ.
ಕಾರವಾರ:

ಹಲವು ಸೌಲಭ್ಯ:

ಸಾಮಾನ್ಯ ವೈದ್ಯ ಹುದ್ದೆಗಳು ಖಾಲಿ

ಸೂಪರ್ ಸ್ಪೆಷಾಲಿಟಿ ಸವಾಲು

"

ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ವೈದ್ಯರ ಹುದ್ದೆಗಳ ನೇಮಕಕ್ಕೆ ಆಗಾಗ ವಾಕ್ ಇನ್ ಇಂಟರ್ವ್ಯೂ ಕರೆಯಲಾಗುತ್ತಿದೆ. ಆದರೆ, ವೈದ್ಯರು ಬರುತ್ತಿಲ್ಲ. ಎಂಆರ್‌ಐ ಯಂತ್ರ ನಿರ್ವಹಣೆ, ರೇಡಿಯಾಲಜಿ ಹಾಗೂ ಅಂಕಾಲಜಿ ವಿಭಾಗಗಳಿಗೆ ತಂತ್ರಜ್ಞರನ್ನು ಶೀಘ್ರ ನೇಮಿಸಿಕೊಳ್ಳಲು ಕ್ರಮ ವಹಿಸಲಿದ್ದೇವೆ. ರೇಡಿಯಾಲಜಿ ವೈದ್ಯರು ಇಲ್ಲಿಗೆ ಬರಲೊಪ್ಪದ ಕಾರಣ ವರದಿಗಳನ್ನು ಟೆಲಿ ಮೆಡಿಸಿನ್‌ನಲ್ಲಿ ಪರಿಶೀಲಿಸಲು ಕ್ರಮ ವಹಿಸಲು ಯೋಜಿಸಲಾಗಿದೆ.ಡಾ.ಪೂರ್ಣಿಮಾ ಆರ್.ಟಿ.ಕ್ರಿಮ್ಸ್ ನಿರ್ದೇಶಕಿ

ವೈದ್ಯರು ಏಕೆ ಬರುತ್ತಿಲ್ಲ

  • ಸೂಪರ್ ಸ್ಪೆಷಾಲಿಟಿ ವಿಭಾಗದ ವೈದ್ಯರಿಗೆ ಭಾರಿ ಬೇಡಿಕೆ ಇದೆ. ಅವರಿಗೆ ದುಡಿಮೆಯ ಸಾಕಷ್ಟು ಅವಕಾಶಗಳೂ ಇರುವುದರಿಂದ ದೊಡ್ಡ ಆಸ್ಪತ್ರೆಗಳಿರುವ ಟೈರ್ 1 ಶಹರಗಳಲ್ಲಿ ಮಾತ್ರ ಇರಲು ಇಷ್ಟಪಡುತ್ತಾರೆ.
  • ದಿನಕ್ಕೆ ಕನಿಷ್ಠ ನಾಲ್ಕಾರು ಶಸ್ತ್ರ ಚಿಕಿತ್ಸೆ ಮಾಡಿ, ಲಕ್ಷಾಂತರ ದುಡಿಯುವ ಸೂಪರ್ ಸ್ಪೆಷಾಲಿಟಿ ವೈದ್ಯರಿಗೆ ಸರ್ಕಾರ ನೀಡುವ ಮಾಸಿಕ ವೇತನ ಸಾಲುತ್ತಿಲ್ಲ. ಹೆಚ್ಚಿನ ದುಡಿಮೆಗೆ ಸಮೀಪದಲ್ಲಿ ಕನಿಷ್ಠ ಖಾಸಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ಇಲ್ಲದ ಕಾರಣ ಅವರು ಇಲ್ಲಿಗೆ ಬರುತ್ತಿಲ್ಲ.
  • ಕಾರವಾರದಲ್ಲಿ ಸೂಪರ್ ಸ್ಪೆಷಾಲಿಟಿ ವೈದ್ಯರ ಜೀವನ ಶೈಲಿಗೆ ಬೇಕಾದ ಸೌಲಭ್ಯಗಳ ಕೊರತೆಯೂ ಇದೆ. ಕುಟುಂಬಕ್ಕೆ ಬೇಕಾದ ಶಿಕ್ಷಣ ಸೌಲಭ್ಯಗಳು, ವಿಮಾನ ನಿಲ್ದಾಣದಂಥ ಸಂಪರ್ಕ ವ್ಯವಸ್ಥೆ ಇಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net