ಕೈಗಾ ಅಣು ವಿದ್ಯುತ್ ಕೇಂದ್ರ ನಿರ್ಮಾಣ ಹಾಗೂ ಯಶಸ್ವಿ ಕಾರ್ಯಾರಂಭದ ಪ್ರಕ್ರಿಯೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ ಕಿರ್ತಿ ಸುಬ್ರತ್‌ದಾಸ್ ಅವರಿಗೆ ಸಲ್ಲುತ್ತದೆ. ಇವರ ಮಾರ್ಗ ದರ್ಶನದಲ್ಲಿ, ಕೈಗಾ 1 ರಿಂದ 4, ಹಾಗೂ ರಾಜಸ್ಥಾನ 7 ಮತ್ತು 8 ಘಟಕಗಳು ಉತ್ತಮವಾಗಿ ಕಾರ್ಯನಿರ್ವಹಿಸಿವೆ. ದೇಶಾದ್ಯಾಂತ ವಿವಿಧ ಕೇಂದ್ರಗಳಲ್ಲಿ ಉನ್ನತ ಹುದ್ದೆ ನಿಭಾಯಿಸಿ ಈಗ ಕೈಗಾದ ಸ್ಥಾನಿಕ ನಿರ್ದೇಶಕ ರಾಗಿ ಅಧಿಕಾರ ಸ್ವೀಕರಿಸಿದ್ದಾರೆ.