

ಪ್ರಮುಖ ಮುಖ್ಯಾಂಶಗಳು
ಆಳ ಸಮುದ್ರದಲ್ಲಿ ಮೀನುಗಾರಿಕೆ ದೋಣಿಗಳ ದ್ವಿಮುಖ ಸಂಪರ್ಕಕ್ಕಾಗಿ ಇಸ್ರೊದಿಂದ ಅಭಿವೃದ್ಧಿಪಡಿಸಿ, ಸರ್ಕಾರದಿಂದ ಅಳವಡಿಸಿದ್ದ ಸಂವಹನ ಸಾಧನ (ಟ್ರಾನ್ಸ್‌ಪಾಂಡರ್)ಗಳಲ್ಲಿ ದೋಷ ಕಾಣಿಸಿಕೊಂಡಿದ್ದು, ಪೂರೈಕೆ ಮಾಡಿದ ಸಂಸ್ಥೆ ಅದನ್ನು ವಾಪಸ್ ಪಡೆದಿದೆ.
ಟ್ರಾನ್ಸ್‌ಪಾಂಡರ್
ಪೂರೈಕೆಯಾಗಿದ್ದು, 1659 ಸಾಧನಗಳ ಅಳವಡಿಕೆಯೂ ಪೂರ್ಣವಾಗಿತ್ತು. ಆದರೆ, ಈ ತಿಂಗಳಲ್ಲಿ 1648 ಸಾಧನಗಳನ್ನು ವಾಪಸ್ ಪಡೆಯಲಾಗಿದೆ.
ಹೇಗೆ ಕಾರ್ಯ ನಿರ್ವಹಣೆ:..?
ಟ್ರಾನ್ಸ್‌ಪಾಂಡರ್
ಉಪಗ್ರಹಗಳಿಂದ ಸಂದೇಶ ಪಡೆಯುವ ಮಾಡಲಿದೆ. ದೋಣಿಯಲ್ಲಿರುವ ಮೀನುಗಾರ `ನಭ ಮಿತ್ರ' ಎಂಬ ಆ್ಯಪ್ ಬಳಸುವ ಮೂಲಕ ರಕ್ಷಣೆಯ ಸಂದೇಶ ಕಳಿಸಬಹುದು. ಸಮುದ್ರದ ಹವಾಮಾನದ ಮಾಹಿತಿ ಪಡೆಯಬಹುದು. ದೋಣಿ ಎಲ್ಲಿ ಚಲಿಸುತ್ತಿದೆ ಎಂಬ ದತ್ತಾಂಶವೂ ಸುರಕ್ಷಿತವಾಗಿರುತ್ತದೆ. ಇನ್ನು ದೇಶದ ಅಂತಾರಾಷ್ಟಿçÃಯ ಗಡಿ ದಾಟಿದಲ್ಲೂ ಇದು ಎಚ್ಚರಿಕೆ ಸಂದೇಶ ನೀಡುತ್ತದೆ. ಇದರಿಂದ ದೇಶದ ಭದ್ರತೆಗೂ ಬಹಳ ಅನುಕೂಲವಾಗಲಿದೆ. ಒಡಿಶಾದಲ್ಲಿ ಚಂಡ ಮಾರುತ ಬಂದಾಗ ದೋಣಿಗಳಿಗೆ ಯಶಸ್ವಿಯಾಗಿ ಸಂದೇಶ ರವಾನಿಸಲಾಗಿತ್ತು.
ಕಾರವಾರ 253 110 420 100
ಅಂಕೋಲಾ 188 87 400 379
ಕುಮಟಾ 253 00 900 00
ಹೊನ್ನಾವರ 174 60 330 330
ಭಟ್ಕಳ 231 74 672 508