ಯೋಗ ಧ್ಯಾನದಿಂದ ನಮಗಾದ ಅನುಭವವನ್ನು ಇತರರಿಗೂ ಹಂಚುವ ಮೂಲಕ ಇತರರೂ ಯೋಗದತ್ತ ಆಕರ್ಷಿತವಾಗುವಂತೆ ಮಾಡಬೇಕು. ಪ್ರತಿ ಮನೆಗೂ ಸ್ವದೇಶಿ ವಸ್ತುಗಳನ್ನು ತರಬೇಕು ಎಂಬ ಸಂಕಲ್ಪವನ್ನು ನಾವು ಮಾಡಬೇಕು. ನಾವು ಭಾರತದಲ್ಲಿ ಉತ್ಪಾದನೆ ಆದ ವಸ್ತುಗಳನ್ನು ಮಾತ್ರ ಖರೀದಿಸುತ್ತೇವೆ ಎಂಬ ಸಂಕಲ್ಪ ಮಾಡಿದರೆ ನಾವೇ ದೊಡ್ಡಣ್ಣ ಆಗ್ತೇವೆ. ಸ್ವದೇಶಿ ವಸ್ತುಗಳ ಬಳಕೆ, ಯೋಗ, ಧ್ಯಾನದಿಂದ ನಿರೋಗಿಯಾಗಿ ಬದುಕಿದರೆ ಇತರರಿಗೂ ಮಾದರಿ ಆಗುತ್ತೇವೆ ಎಂದರು.