ವಲಯ ಅರಣ್ಯಾಧಿಕಾರಿ ನದಾಫ್, ವನ್ಯಜೀವಿ ಛಾಯಾಚಿತ್ರಗಾರ ಹಾಗೂ ಪ್ರವಾಸೋದ್ಯಮಿ ಉಮೇಶ ಜಿ.ಈ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ ಹಲವಾಯಿ, ಕರ್ನಾಟಕ ಸಂಘದ ಪ್ರಧಾನ ಕಾರ್ಯದರ್ಶಿ ಕೀರ್ತಿ ಗಾಂವಕರ, ಗ್ರೀನ್ ಅಂಬ್ರೆಲ್ಲೋ ಇಕೋ ಕ್ಲಬ್‌ಅಧ್ಯಕ್ಷ ರಾಹುಲ್ ಬಾವಾಜಿ ಇತರರಿದ್ದರು. ಚಿತ್ರಕಲೆ, ಕ್ಲೆ ಮಾಡೆಲ್, ನಿಬಂಧ ಮತ್ತು ಕ್ವಿಜ್ ಸ್ಪರ್ಧೆಯಲ್ಲಿ ತಾಲೂಕಿನ 134 ವಿದ್ಯಾರ್ಥಿಗಳು ಭಾಗವಹಿಸಿದ್ದರು.