ಬ್ರಹ್ಮಾನಂದ ಸರಸ್ವತೀ ಶ್ರೀಗಳಿಗೆ ಗುರು ಭಕ್ತಿ ಸಮರ್ಪಣೆ

ಬೈಂದೂರಿನ ಗೋಳಿಹೊಳೆಯ ಶ್ರೀಬಿಳಿಶಿಲೆ ವಿನಾಯಕ ದೇವಸ್ಥಾನದಲ್ಲಿ ಚಾತುರ್ಮಾಸ್ಯ ವ್ರತನಿರತ ಶ್ರೀ ಬ್ರಹ್ಮಾನಂದ ಸರಸ್ವತಿ ಶ್ರೀಗಳನ್ನು ಕುಮಟಾ ತಾಲೂಕು ಆರ್ಯ ಈಡಿಗ ನಾಮಧಾರಿ ಸಂದ ನೇತೃತ್ವದಲ್ಲಿ ದರ್ಶನ ಪಡೆದು ಗುರುಭಕ್ತಿ ಸಮಪಿರ್ಸಲಾಯಿತು. ಅರುಣ ನಾಯ್ಕ, ರಾವೇಂದ್ರ ನಾಯ್ಕ, ಮಂಜುನಾಥ ನಾಯ್ಕ ಇತರರಿದ್ದರು.

Published on

ಕುಮಟಾ: ಬೈಂದೂರಿನ ಗೋಳಿಹೊಳೆಯ ಶ್ರೀ ಬಿಳಿಶಿಲೆ ವಿನಾಯಕ ದೇವಸ್ಥಾನದಲ್ಲಿ ಚಾತುರ್ಮಾಸ್ಯ ವ್ರತ ನಿರತರಾದ ಕನ್ಯಾಡಿ ಶ್ರೀರಾಮೇತ್ರ ಸಂಸ್ಥಾನದ ಪೀಠಾಧೀಶ ಮಹಾಮಂಡಲೇಶ್ವರ 1008 ಸದ್ಗುರು ಶ್ರೀ ಬಹ್ಮಾನಂದ ಸರಸ್ವತೀ ಮಹಾರಾಜರನ್ನು ಇತ್ತೀಚೆಗೆ ಕುಮಟಾ ತಾಲೂಕು ಆರ್ಯ ಈಡಿಗ ನಾಮಧಾರಿ ಸಂದ ನೇತೃತ್ವದಲ್ಲಿ ಸಮಾಜದವರು ದರ್ಶನ ಪಡೆದು ಗುರು ಭಕ್ತಿ ಸಮಪಿರ್ಸಿದರು.

ತಾಲೂಕು ಆರ್ಯ ಈಡಿಗ ನಾಮಧಾರಿ ಸಂದ ಅಧ್ಯ ಅರುಣ ನಾಯ್ಕ ಮುಂದಾಳತ್ವದಲ್ಲಿ ಶ್ರೀಗಳಿಗೆ ಗುರು ಸೇವೆ ಸಲ್ಲಿಸಿದರು. ಉಷಾ ಮತ್ತು ಸಂತೋಷ ನಾಯ್ಕ ದಂಪತಿ ಗುರುಪಾದುಕಾ ಪೂಜೆ ನೆರವೇರಿಸಿ, ಪುಷ್ಪ ಸಮಪಿರ್ಸಿದರು.
ನಾಮಧಾರಿ ಸಂದ ಕಾರ್ಯದರ್ಶಿ ರಾಘವೇಂದ್ರ ನಾಯ್ಕ, ಮಾಜಿ ಅಧ್ಯಕ್ಷ ಮಂಜುನಾಥ ನಾಯ್ಕ ಕೋಡ್ಕಣಿ, ಸಮಾಜದ ಸೂರಜ ನಾಯ್ಕ, ರತ್ನಾಕರ ನಾಯ್ಕ, ಸುಬ್ರಾಯ ನಾಯ್ಕ ಬಾಡ, ಸಚಿನ ನಾಯ್ಕ, ಎಸ್​.ಟಿ. ನಾಯ್ಕ, ಗಜು ನಾಯ್ಕ ಅಳ್ವೆಕೋಡಿ, ರಾಜೇಶ ನಾಯ್ಕ, ಎಂ.ಟಿ. ನಾಯ್ಕ, ಭಗವಾನ ನಾಯ್ಕ, ನಾಗರಾಜ ನಾಯ್ಕ, ಸಂಕೇತ ನಾಯ್ಕ, ನಿತ್ಯಾನಂದ ನಾಯ್ಕ, ಬಾಲಚಂದ್ರ ನಾಯ್ಕ, ಆರ್​.ಎಸ್​.ನಾಯ್ಕ ಊರಕೇರಿ, ಜಗದೀಶ ನಾಯ್ಕ ಇನ್ನಿತರರು ಶ್ರೀಗಳಿಂದ ಮಂತ್ರಾಕ್ಷತೆ ಪಡೆದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net